ರಾಜ್ಯದಲ್ಲಿಂದು 1,639 ಕರೊನಾ ಕೇಸ್ ಪತ್ತೆ; ಬೀದರ್ & ಯಾದಗಿರಿಯಲ್ಲಿ ಶೂನ್ಯ ಪ್ರಕರಣ

ಬೆಂಗಳೂರು: ಕರ್ನಾಟಕದಲ್ಲಿ ಬುಧವಾರದಂದು 1,639 ಜನರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 28,88,341ಕ್ಕೆ ಏರಿಕೆಯಾಗಿದೆ. ಒಂದೇ ದಿನದಲ್ಲಿ 36 ಸೋಂಕಿತರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 36,262ಕ್ಕೆ ಹೆಚ್ಚಿದೆ. ಇಂದು ಒಟ್ಟು 2,241 ಸೋಂಕಿತರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೆ 28,26,411 ಗುಣಮುಖರಾಗಿದ್ದು, 25,645 ಸಕ್ರಿಯ ಪ್ರಕರಣಗಳು ಬಾಕಿಯುಳಿದಿವೆ. ಇಂದಿನ ಕರೊನಾ ಪಾಸಿಟಿವಿಟಿ ಪ್ರಮಾಣ ಶೇ. 1.07ರಷ್ಟಿದ್ದರೆ ಕರೊನಾ ಮರಣ ಪ್ರಮಾಣ ಶೇ. 2.19 ರಷ್ಟಿದೆ. ಇಂದಿನ 21/07/2021 ಸಂಪೂರ್ಣ ಪತ್ರಿಕಾ … Continue reading ರಾಜ್ಯದಲ್ಲಿಂದು 1,639 ಕರೊನಾ ಕೇಸ್ ಪತ್ತೆ; ಬೀದರ್ & ಯಾದಗಿರಿಯಲ್ಲಿ ಶೂನ್ಯ ಪ್ರಕರಣ