ನಾಪತ್ತೆಯಾದ ದೀಪಿಕಾ ಪಡುಕೋಣೆ ಮ್ಯಾನೇಜರ್​ ಕರಿಷ್ಮಾ …

ಮುಂಬೈ: ನಟಿ ದೀಪಿಕಾ ಪಡುಕೋಣೆ ಮ್ಯಾನೇಜರ್​ ಕರಿಷ್ಮಾ ಪ್ರಕಾಶ್​ ಇದ್ದಕ್ಕಿದ್ದಂತೆ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಅವರು ಎಲ್ಲಿಗೆ ಹೋಗಿರಬಹುದು? ಎಂದು ನಾರ್ಕೋಟಿಕ್ಸ್​ ಕಂಟ್ರೋಲ್​ ಬ್ಯೂರೋ (ಎನ್​ಸಿಬಿ) ಅಧಿಕಾರಿಗಳು ಇದೀಗ ತಲೆ ಕೆಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಬಾಲಿವುಡ್​ ಚಿತ್ರದ ಹಾಡಿಗೆ ಧ್ವನಿಯಾದ ತಮಿಳು ನಟ ಧನುಷ್​ ಬಾಲಿವುಡ್​ ಮತ್ತು ಡ್ರಗ್ಸ್​ ಮಾಫಿಯಾ ನಂಟಿನ ಕುರಿತಾಗಿ ಈ ಹಿಂದೆ ದೀಪಿಕಾ ಮತ್ತು ಕರಿಷ್ಮಾ ಅವರಿಗೆ ಎನ್​ಸಿಬಿ ಅಧಿಕಾರಿಗಳು ಸಮನ್ಸ್​ ಕೊಟ್ಟಿದ್ದರು. ಅವರನ್ನು ಕರೆಸಿಕೊಂಡು ವಿಚಾರಣೆ ನಡೆಸಿದ್ದರು. ಎರಡನೆಯ ಹಂತವಾಗಿ, ಮಂಗಳವಾರ ಎನ್​ಸಿಬಿ … Continue reading ನಾಪತ್ತೆಯಾದ ದೀಪಿಕಾ ಪಡುಕೋಣೆ ಮ್ಯಾನೇಜರ್​ ಕರಿಷ್ಮಾ …