ಕರೀನಾಗೆ ಶಾರೂಖ್ ಮನೆ, ಪ್ರಿಯಾಂಕಾ ಧ್ವನಿ, ಸೈಫ್ ಬ್ರೈನ್ ಬೇಕಂತೆ …

ಮುಂಬೈ: ಯಾರ್ಯಾರಿಗೆ ಏನೇನು ಆಸೆಗಳು ಇರುತ್ತವೋ ಎಂದು ಹೇಳುವುದು ಕಷ್ಟ. ಅದರಲ್ಲೂ ಬಾಲಿವುಡ್​ ಸೆಲೆಬ್ರಿಟಿಗಳಿಗೆ ಚಿತ್ರವಿಚಿತ್ರವಾದ ಆಸೆಗಳಿರುತ್ತವೆ. ನಿಮ್ಮ ಆಸೆಯೇನು ಮತ್ತು ನಿಮಗೇನು ಬೇಕು ಎಂದು ಕರೀನಾ ಕಪೂರ್​ ಅವರನ್ನು ಕೇಳಿದರೆ ಇಷ್ಟುದ್ಧ ಪಟ್ಟಿಯನ್ನೇ ಬಿಚ್ಚಿಟ್ಟಿದ್ದಾರೆ ಅವರು. ಇದನ್ನೂ ಓದಿ: ನಾಟಕ ಮಾಡ್ತಿದ್ದೀರಾ ಎಂದವರಿಗೆ ಅಕ್ಷಯ್ ಹೆಂಡತಿ ಕೊಟ್ಟ ಉತ್ತರ ಇದು … ಇತ್ತೀಚೆಗೆ, ಕರೀನಾ ಕಪೂರ್​ ಒಂದು ಸಂದರ್ಶನವೊಂದರಲ್ಲಿ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಬಾಲಿವುಡ್​ ಸೆಲೆಬ್ರಿಟಿಗಳಿಂದ ನಿಮಗೆ ಇಷ್ಟವಾಗಿದ್ದನ್ನು ಕೇಳುವುದಕ್ಕೆ ಅವಕಾಶ ಕೊಟ್ಟರೆ, ಯಾರ್ಯಾರಿಂದ ಏನೆಲ್ಲ ಕೇಳಿ … Continue reading ಕರೀನಾಗೆ ಶಾರೂಖ್ ಮನೆ, ಪ್ರಿಯಾಂಕಾ ಧ್ವನಿ, ಸೈಫ್ ಬ್ರೈನ್ ಬೇಕಂತೆ …