ರಿಷಿ ಕಪೂರ್ ದೇಹ; ಕರಣ್ ಜೋಹಾರ್ ಮುಖ … ಇದು ಹೇಗೆ ಸಾಧ್ಯ ಆಯ್ತು ಗೊತ್ತಾ?

ಈ ಫೋಟೋಗಳನ್ನ ನೋಡಿದರೆ, ಎರಡೂ ಒಂದೇ ತರಹ ಇರುವಂತೆ ಕಾಣುತ್ತದೆ. ಆದರೆ, ಒಂದರಲ್ಲಿ ರಿಷಿ ಕಪೂರ್ ಇದ್ದರೆ, ಇನ್ನೊಂದರಲ್ಲಿ ಕರಣ್ ಜೋಹಾರ್ ಇದ್ದಾರೆ. ಇವೆರೆಡರಲ್ಲಿ ಒರಿಜಿನಲ್ ಯಾವುದು, ನಕಲಿ ಯಾವುದು ಎಂಬ ಪ್ರಶ್ನೆ ಬರಬಹುದು. ಬಂದಿರಬಹುದು ಏನು? ಖಂಡಿತಾ ಬಂದಿರುತ್ತದೆ. ಟೆಕ್ನಾಲಜಿಯಿಂದ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ಸಣ್ಣ ಉದಾಹರಣೆ ಇದು. ರಿಷಿ ಕಪೂರ್ ನಾಯಕನಾಗಿ ನಟಿಸಿದ ಮೊದಲ ಚಿತ್ರ ‘ಬಾಬ್ಬಿ’ಯ ‘ಮೇ ಶಾಯರ್ ಥೋ ನಹೀ …’ ಎಂಬ ಹಾಡಿನ ದೃಶ್ಯ ಇದು. ಈ ಹಾಡಿನಲ್ಲಿ … Continue reading ರಿಷಿ ಕಪೂರ್ ದೇಹ; ಕರಣ್ ಜೋಹಾರ್ ಮುಖ … ಇದು ಹೇಗೆ ಸಾಧ್ಯ ಆಯ್ತು ಗೊತ್ತಾ?