ನಿರ್ಜನ ಪ್ರದೇಶದಲ್ಲಿ ಗೆಳೆಯರ ಜತೆ ಒಬ್ಬಳೇ ಯುವತಿ: ಅಲ್ಲಿಗೆ ಹೋದ ಸ್ಥಳೀಯರಿಗೆ ಕಾದಿತ್ತು ಶಾಕ್​!

ಚೆನ್ನೈ: ಯುವತಿಯೊಬ್ಬಳು ತನ್ನ ಗೆಳೆಯರ ಜತೆ ನಿರ್ಜನ ಪ್ರದೇಶದಲ್ಲಿ ಏಕಾಂಗಿಯಾಗಿದ್ದ ಸಂದರ್ಭದಲ್ಲಿ ಸ್ಥಳೀಯರು ವಿಡಿಯೋ ರೆಕಾರ್ಡ್​ ಮಾಡಿ ಜಾಲತಾಣದಲ್ಲಿ ಹರಿಬಿಟ್ಟಿರುವ ಘಟನೆ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ನಡೆದಿದೆ. ಗೆಳೆಯರ ನಡುವೇ ಯುವತಿ ಒಬ್ಬಳೇ ಇದ್ದಿದ್ದನ್ನು ಅನೇಕ ಜನರು ಖಂಡಿಸಿದ್ದಾರೆ. ಯುವತಿಯು ಕನ್ಯಾಕುಮಾರಿಯ ಮೀನುಗಾರರ ಗ್ರಾಮ ಚಿನ್ನತೂರ ಮೂಲದವಳು ಎಂದು ಗುರುತಿಸಲಾಗಿದೆ. ಜನವಸತಿಯೇ ಇಲ್ಲದ ಅಥವಾ ಜನರೇ ಸುಳಿದಾಡದ ಇಡಪಾದ್ ಎಂಬ ಹೆಸರಿನ ಕರಾವಳಿ ಪ್ರದೇಶಕ್ಕೆ ತನ್ನ ಗೆಳೆಯರ ಜತೆ ಯುವತಿ ಒಬ್ಬಳೇ ತೆರಳಿದ್ದಳು. ಇದು ನಿಜಕ್ಕೂ ಆಘಾತಕಾರಿ ಸಂಗತಿಯಾಗಿದ್ದು, … Continue reading ನಿರ್ಜನ ಪ್ರದೇಶದಲ್ಲಿ ಗೆಳೆಯರ ಜತೆ ಒಬ್ಬಳೇ ಯುವತಿ: ಅಲ್ಲಿಗೆ ಹೋದ ಸ್ಥಳೀಯರಿಗೆ ಕಾದಿತ್ತು ಶಾಕ್​!