ಹಿಂದಿ ಬಾಕ್ಸ್​-ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದೆ ಕಾಂತಾರ!

ನವದೆಹಲಿ: ಹೊಂಬಾಳೆ ಫಿಲಂಸ್​​ ಬ್ಯಾನರ್​​ನಡಿ ಮೂಡಿಬಂದ, ರಿಷಬ್​ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಕಾಂತಾರ’ ಸಿನಿಮಾ ಕಾಂತಾರ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಪ್ಯಾನ್​​ ಇಂಡಿಯಾ ಸಿನಿಮಾವಾಗಿದೆ. ಹಿಂದಿ ವಲಯದಲ್ಲೂ ತೆರೆಕಂಡಿರುವ ಕಾಂತಾರ, ಬಾಕ್ಸ್​-ಆಫೀಸ್​​ನಲ್ಲಿ ಧೂಳೆಬ್ಬಿಸಿದೆ. ಸದ್ಯ ಭಾರತದ ಟಾಪ್​​ 250 ಸಿನಿಮಾಗಳಲ್ಲಿ ಅಗ್ರಸ್ಥಾನ ಕಾಂತಾರಕ್ಕಿದೆ! ಹೊಸದಾಗಿ ಬಿಡುಗಡೆಯಾದ ಹಿಂದಿ ಸಿನಿಮಾಗಳಿಂದ ‘ಕಾಂತಾರ’ಕ್ಕೆ ಯಾವುದೇ ಅಡೆತಡೆಗಳಾಗಿಲ್ಲ. ಹಿಂದಿ ಆವೃತ್ತಿಯಲ್ಲಿ ಕಾಂತಾರ ಕಲೆಕ್ಷನ್​​ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಹಿಂದಿಯಲ್ಲಿ ಬಿಡುಗಡೆಯಾದ ಎರಡೇ ವಾರದಲ್ಲಿ 31.7 ಕೋಟಿ ರೂ. ಗಳಿಸಿದೆ. ಹಿಂದಿ … Continue reading ಹಿಂದಿ ಬಾಕ್ಸ್​-ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದೆ ಕಾಂತಾರ!