‘ಕಾಂತಾರ’ದಿಂದ ಮತ್ತೊಂದು ದಾಖಲೆ: ಇದುವರೆಗೂ ಕನ್ನಡ ಸಿನಿಮಾ ಬಿಡುಗಡೆ ಆಗದ ಪಟ್ಟಣದಲ್ಲಿ ಪ್ರದರ್ಶನ!

ಬೆಂಗಳೂರು: ಕಾಳ್ಗಿಚ್ಚಿನಂತೆ ಜಗತ್ತಿನಾದ್ಯಂತ ಆವರಿಸಿಕೊಳ್ಳುತ್ತಿರುವ ‘ಕಾಂತಾರ’ದ ಕ್ರೇಜ್ ಇದೀಗ ಮತ್ತೊಂದು ದಾಖಲೆಯನ್ನೂ ಮಾಡಿದೆ. ದಿನೇದಿನೆ ಹೊಸದೊಂದು ಪ್ರಥಮಕ್ಕೆ ನಾಂದಿ ಹಾಡುವ ಮೂಲಕ ದಾಖಲೆಗಳನ್ನು ಮಾಡುತ್ತಿರುವ ‘ಕಾಂತಾರ’ ಇದೀಗ ಇನ್ನೊಂದು ಪ್ರಥಮಕ್ಕೂ ಪಾತ್ರವಾಗಿದೆ. ಈಗಾಗಲೇ ಐಎಂಡಿಬಿ ರೇಟಿಂಗ್​ನಲ್ಲಿ ಅತ್ಯಧಿಕ ಪಾಯಿಂಟ್ (9.6) ಪಡೆದಿರುವ ಭಾರತೀಯ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿರುವ ಕಾಂತಾರ, ಮುಂಬೈನಲ್ಲಿ ಈಗಾಗಲೇ ಎರಡು ಪ್ರಥಮಗಳಿಗೆ ಸಾಕ್ಷಿಯಾಗಿದೆ. ಮುಂಬೈನ ಮರಾಠ ಮಂದಿರದಲ್ಲಿ ಡಬ್ಬಿಂಗ್ ಇಲ್ಲದೆ ಕನ್ನಡದಲ್ಲೇ ಬಿಡುಗಡೆಯಾದ ಪ್ರಪ್ರಥಮ ದಕ್ಷಿಣಭಾರತೀಯ ಸಿನಿಮಾ ಎಂಬ ಖ್ಯಾತಿಗೂ ‘ಕಾಂತಾರ’ ಪಾತ್ರವಾಗಿದೆ. … Continue reading ‘ಕಾಂತಾರ’ದಿಂದ ಮತ್ತೊಂದು ದಾಖಲೆ: ಇದುವರೆಗೂ ಕನ್ನಡ ಸಿನಿಮಾ ಬಿಡುಗಡೆ ಆಗದ ಪಟ್ಟಣದಲ್ಲಿ ಪ್ರದರ್ಶನ!