ಪ್ರಿಯಕರನ ತಂದೆಯೊಂದಿಗೆ ಓಡಿ ಹೋದ 20 ವರ್ಷದ ಯುವತಿ!

ಉತ್ತರಪ್ರದೇಶ: ಯುವತಿಯೊಬ್ಬಳು ಪ್ರಿಯಕರನ ತಂದೆಯೊಂದಿಗೆ ಓಡಿ ಹೋಗಿರುವ ವಿಚಿತ್ರ ಪ್ರೇಮ ಪ್ರಕರಣವೊಂದು ವರದಿಯಾಗಿದೆ. ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಕಾನ್ಪುರದಲ್ಲಿ. ಒಂದು ವರ್ಷದ ಬಳಿಕ ಪತ್ತೆ 20 ವರ್ಷದ ಯುವತಿ ಕಳೆದ ವರ್ಷ ತನ್ನ ಪ್ರಿಯಕರ ಅಮಿತ್ ಮನೆಗೆ ಬಂದಿದ್ದಾಳೆ. ಈ ವೇಳೆ ಪ್ರಿಯಕರನ ತಂದೆ ಕಮಲೇಶ್ ಎಂಬುವರ ಪರಿಚಯವಾಗಿದ್ದು, ಇಬ್ಬರೂ ಮಾತನಾಡಲು ಪ್ರಾರಂಭಿಸಿದ್ದಾರೆ. ಬಳಿಕ ಯಾರಿಗೂ ಗೊತ್ತಾಗದಂತೆ ಕಳೆದ ವರ್ಷ ಮನೆಯಿಂದ ಓಡಿ ಹೋಗಿ ತಲೆ ಮರೆಸಿಕೊಂಡಿದ್ದರು ಎಂದು ವರದಿಯಾಗಿದೆ. ಇದನ್ನೂ ಓದಿ: ತಮ್ಮನಿಗೆ ಪತ್ನಿಯ … Continue reading ಪ್ರಿಯಕರನ ತಂದೆಯೊಂದಿಗೆ ಓಡಿ ಹೋದ 20 ವರ್ಷದ ಯುವತಿ!