ಮಗು ಸತ್ತೇ ಹೋಯ್ತು ಅಂತ ಅಳುತ್ತಿದ್ದವರಿಗೆ ಕಾದಿತ್ತು ಅಚ್ಚರಿ! ಪೊಲೀಸ್ ಪವಾಡದಿಂದ ಮಗುವಿಗೆ ಸಿಕ್ತು ಮರುಜನ್ಮ

ಕಣ್ಣೂರು: ಮಗು ಸತ್ತೇ ಹೋಗಿದೆ ಅಂದುಕೊಂಡಿದ್ದರು. ಆದರೆ ಪೊಲೀಸ್​ ಅಧಿಕಾರಿಯೊಬ್ಬರು ಕೊನೇ ಕ್ಷಣದಲ್ಲಿ ಸಿಪಿಆರ್​ ಮಾಡುವ ಮೂಲಕ 9 ತಿಂಗಳ ಮಗುವಿನ ಮರುಜನ್ಮ ನೀಡಿದ್ದಾರೆ. ಮುಹಮ್ಮದ್​ ಫಾಜಿಲ್​ ಅವರು ಕೊಲಚೇರಿಯ ಪಟ್ಟಾಯಂನಲ್ಲಿ ಹೊಸ ಪಾಸ್​ಪೋರ್ಟ್ಸ್​ ಪರಿಶೀಲನೆ ನಡೆಸುತ್ತಿದ್ದು. ಈ ವೇಳೆ ಮನೆಯೊಂದರಿಂದ ಜೋರಾಗಿ ಅಳುವ ಶಬ್ದ ಕೇಳಿಸಿತು. ತಕ್ಷಣ ಫಾಜಿಲ್​ ಅಲ್ಲಿಗೆ ಹೋದರು. ಆ ಕ್ಷಣದಲ್ಲಿ 9 ತಿಂಗಳು ಮಗು ಪ್ರಜ್ಞೆಯಿಲ್ಲದೆ ಬಿದ್ದಿತ್ತು. ಕುಟುಂಬಸ್ಥರು ಮತ್ತು ಪಾಲಕರು ಮಗು ಸತ್ತಿದೆ ಎಂದು ಭಾವಿಸಿ ಅಳುತ್ತಿದ್ದರು. ಇದನ್ನೂ ಓದಿ: … Continue reading ಮಗು ಸತ್ತೇ ಹೋಯ್ತು ಅಂತ ಅಳುತ್ತಿದ್ದವರಿಗೆ ಕಾದಿತ್ತು ಅಚ್ಚರಿ! ಪೊಲೀಸ್ ಪವಾಡದಿಂದ ಮಗುವಿಗೆ ಸಿಕ್ತು ಮರುಜನ್ಮ