‘ಪುಷ್ಪ’ ಟ್ರೈಲರ್ ನೋಡಿದ ‘ಕನ್ನಡಿಗರು’ ಮತ್ತೆ ‘ರಶ್ಮಿಕಾ ಮಂದಣ್ಣ’ ಮೇಲೆ ಗರಂ! ಕಾರಣ?

ಬೆಂಗಳೂರು: ‘ಪುಷ್ಪ‘ ಚಿತ್ರದ ಟ್ರೈಲರ್ ಡಿ.6 ರಂದು ಬಿಡುಗಡೆಯಾದ ಕ್ಷಣದಿಂದ ಹಲವಾರು ಒಳ್ಳೆಯ ಕಾರಣಗಳಿಗೆ ಸುದ್ದಿಯಲ್ಲಿದೆ. ಸ್ಟೈಲಿಶ್ ಸ್ಟಾರ ನಟ ಅಲ್ಲು ಅರ್ಜುನ್ ರಗಡ್ ಲುಕ್ ನಿಂದ ಹಿಡಿದು ಕೊಡಗಿನ ಕುವರಿ ರಶ್ಮಿಕಾ ಮಂದಣ್ಣಳ ಹಾಟ್ ಲುಕ್​ನ ವರೆಗೆ ‘ಪುಷ್ಪ‘ ಚಿತ್ರದ ಟ್ರೈಲರ್ ಬಹುತೇಕ ಎಲ್ಲರ ಮನಸ್ಸು ಗೆದ್ದಿದೆ. ಇನ್ನು, ಸಿನಿಮಾ ಟ್ರೈಲರ್​ನಲ್ಲಿ ನಟರಾದ ಫಹಾದ್ ಫಾಸಿಲ್, ಕಮಿಡಿಯನ್ ಸುನಿಲ್, ಡಾಲಿ ಧನಂಜಯ್ ಅವರ ಲುಕ್​ಗಳು ಒಂದೆರಡು ಮೂರು ಕಡೆ ಕಾಣಿಸಿಕೊಂಡಿದ್ದು ಅಭಿಮಾನಿಗಳಿಂದ ಸೂಪರ್ ಎನಿಸಿಕೊಂಡಿವೆ. ಆದರೆ, … Continue reading ‘ಪುಷ್ಪ’ ಟ್ರೈಲರ್ ನೋಡಿದ ‘ಕನ್ನಡಿಗರು’ ಮತ್ತೆ ‘ರಶ್ಮಿಕಾ ಮಂದಣ್ಣ’ ಮೇಲೆ ಗರಂ! ಕಾರಣ?