Kannada Serial TRP: ಕನ್ನಡದ ಟಾಪ್ ಸೀರಿಯಲ್‌ಗಳಿಗೆ ಟಕ್ಕರ್ ಕೊಡಲು ಸಜ್ಜಾಯ್ತು ಈ ಧಾರಾವಾಹಿ!

ಬೆಂಗಳೂರು: ಕಿರುತೆರೆ ವೀಕ್ಷಕರು ಸಂಜೆಯಾದರೆ ಧಾರಾವಾಹಿಗಳನ್ನು ನೋಡಲು ಎಷ್ಟು ಕಾತುರದಿಂದ ಕಾಯುತ್ತಾರೋ, ಹಾಗೆಯೇ ತಮ್ಮ ಧಾರಾವಾಹಿ ಎಷ್ಟನೇ ಸ್ಥಾನದಲ್ಲಿದೆ ಎಂದು ತಿಳಿದುಕೊಳ್ಳಲೂ ಕೌತುಕರಾಗಿರುತ್ತಾರೆ. ಅಂತೆಯೇ ಈ ವಾರದ ಕನ್ನಡ ಸೀರಿಯಲ್​​​ಗಳ ಟಿಆರ್​​​ಪಿ ಬಿಡುಗಡೆಯಾಗಿದ್ದು, ನಿಮಗೊಂದು ಸರ್​​​ಪ್ರೈಸ್ ಕಾದಿದೆ. ಹೌದು, ಕೆಲ ವಾರಗಳಿಂದ ಟಾಪ್ 5 ಸ್ಥಾನಗಳಲಿದ್ದ ಧಾರಾವಾಹಿಗಳಿಗೆ ಸೆಡ್ಡು ಹೊಡೆಯುವಂತೆ ಒಂದು ಧಾರವಾಹಿ ಟಾಪ್ 5 ಸ್ಥಾನದೊಳಗೆ ತನ್ನ ಸ್ಥಾನವನ್ನು ಭದ್ರ ಮಾಡಿಕೊಳ್ಳುವತ್ತ ಕಾಲಿಡುತ್ತಿದೆ. ಆ ಧಾರಾವಾಹಿ ಯಾವುದೆಂದು ತಿಳಿದುಕೊಳ್ಳುವ ಮುನ್ನ ನಂ 1 ಸ್ಥಾನದಲ್ಲಿರುವ ಧಾರಾವಾಹಿ … Continue reading Kannada Serial TRP: ಕನ್ನಡದ ಟಾಪ್ ಸೀರಿಯಲ್‌ಗಳಿಗೆ ಟಕ್ಕರ್ ಕೊಡಲು ಸಜ್ಜಾಯ್ತು ಈ ಧಾರಾವಾಹಿ!