ಅಮೆರಿಕದ ಅಲ್ಬನಿಯಲ್ಲಿ ಅದ್ದೂರಿಯಾಗಿ ನಡೆಯಿತು ಕನ್ನಡ ರಾಜ್ಯೋತ್ಸವ; ಎರಡು ವರ್ಷಗಳ ಮರಳಿತು ಆ ಸಂಭ್ರಮ

| ಬೆಂಕಿ ಬಸಣ್ಣ ನ್ಯೂಯಾರ್ಕ್  ಕಳೆದ ಎರಡು ವರ್ಷಗಳಿಂದ ಕರೊನಾ ಮಹಾಮಾರಿಯಿಂದ ತತ್ತರಿಸಿದ್ದ ಅಮೆರಿಕದಲ್ಲಿ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳು ಬರೀ ವರ್ಚುವಲ್ ಆಗಿ ನಡೆಯುತ್ತಿದ್ದವು. ಲಸಿಕೆಗಳು ಬಂದ ನಂತರ ಈಗ ಪರಿಸ್ಥಿತಿ ಸ್ವಲ್ಪ ಸುಧಾರಿಸಿದ ಪರಿಣಾಮವಾಗಿ ನ್ಯೂಯಾರ್ಕ್ ರಾಜ್ಯದ ಅಲ್ಬನಿ ಕನ್ನಡ ಸಂಘವು ವರ್ಚುವಲ್ ಬದಲಿಗೆ ಭೌತಿಕ ಸಮಾವೇಶ ಮಾಡುವ ಧೈರ್ಯ ತೋರಿಸಿತು. ಎರಡು ವರ್ಷಗಳ ದೀರ್ಘ ಕಾಲದ ನಂತರ ಇಲ್ಲಿರುವ ಕನ್ನಡಿಗರೆಲ್ಲರೂ ಪರಸ್ಪರ ಭೆಟ್ಟಿಯಾಗಿ, ಮುಖಾಮುಖಿ ಮಾತನಾಡಿ, ಎಲ್ಲರೂ ಒಟ್ಟಿಗೆ ಊಟ ಮಾಡುವ ಸುವರ್ಣ ಅವಕಾಶವನ್ನು … Continue reading ಅಮೆರಿಕದ ಅಲ್ಬನಿಯಲ್ಲಿ ಅದ್ದೂರಿಯಾಗಿ ನಡೆಯಿತು ಕನ್ನಡ ರಾಜ್ಯೋತ್ಸವ; ಎರಡು ವರ್ಷಗಳ ಮರಳಿತು ಆ ಸಂಭ್ರಮ