ಹಿಂದಿಯಲ್ಲಿ ಸಂವಹನ ನಡೆಸಿ ಎಂಬ ಅಮಿತ್ ಷಾ ಹೇಳಿಕೆಗೆ ಕನ್ನಡಿಗರು ಹೇಳಿದ್ದೇನು?

ಬೆಂಗಳೂರು: ಭಾರತದ ವಿವಿಧ ರಾಜ್ಯಗಳ ಜನರು ಇಂಗ್ಲಿಷ್ ಬದಲು ಹಿಂದಿಯಲ್ಲಿ ಸಂವಹನ ನಡೆಸಬೇಕು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿಕೆಗೆ ಕೂ ಮೈಕ್ರೋ ಬ್ಲಾಗಿಂಗ್‌ನಲ್ಲಿ ಕನ್ನಡಿಗರಿಂದ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. #ಸ್ಥಳೀಯಭಾಷೆಗೆಆದ್ಯತೆಕೊಡಿ ಎಂಬ ಹ್ಯಾಷ್‌ಟ್ಯಾಗ್‌ನಡಿ ಹಲವರು ಕನ್ನಡ ಪರವಾದಂತಹ ಕೂಗಳನ್ನು ಮಾಡಿದ್ದಾರೆ. ಅಲ್ಲದೆ, ಕನ್ನಡದ ಅಗತ್ಯ ಮತ್ತು ಸಂವಹನಕ್ಕೆ ಇಂಗ್ಲಿಷ್‌ನ ಅಗತ್ಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. #ಸ್ಥಳೀಯಭಾಷೆಗೆಆದ್ಯತೆಕೊಡಿ ಪರಕೀಯ ಭಾಷೆಗಳಿಗಲ್ಲ! ದೇಶೀಯ ಭಾಷೆಗಳನ್ನು ಬೆಂಬಲಿಸೋಣ, ಪರಕೀಯ ಭಾಷೆಗಳಿಗೆ ದೇಶೀಯ ಭಾಷೆಗಳು ಪರ್ಯಾಯವಾಗಿ ನಿಲ್ಲಲಿ, … Continue reading ಹಿಂದಿಯಲ್ಲಿ ಸಂವಹನ ನಡೆಸಿ ಎಂಬ ಅಮಿತ್ ಷಾ ಹೇಳಿಕೆಗೆ ಕನ್ನಡಿಗರು ಹೇಳಿದ್ದೇನು?