ಕುಣಿಯುವ ಕಾಂಚಾಣದ ಸುತ್ತ ಡಾಲರ್ಸ್‌ಪೇಟೆ; ತಮಿಳು ನಾಡಿನಲ್ಲಿ ನಡೆದ ನೈಜ ಘಟನೆಯಾಧಾರಿತ ಸಿನಿಮಾ

ಬೆಂಗಳೂರು: ‘ಮರ್ಫಿ’, ‘ಮದಗಜ’ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿ ಅನುಭವ ಪಡೆದಿರುವ ಮೋಹನ್ ನಿರ್ದೇಶನದ ಚೊಚ್ಚಲ ಚಿತ್ರ ‘ಎ ಡೇ ಇನ್ ಡಾಲರ್ಸ್‌ಪೇಟೆ’. ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಇತ್ತೀಚೆಗಷ್ಟೆ ಟೀಸರ್ ರಿಲೀಸ್ ಮಾಡುವ ಮೂಲಕ ಪ್ರಚಾರ ಪ್ರಾರಂಭಿಸಿದೆ. ನಿರ್ದೇಶಕ ಮೋಹನ್, ‘ಇದು ಸತ್ಯ ಘಟನೆಯಾಧಾರಿತ ಚಿತ್ರ. ತಮಿಳುನಾಡಿನ ಬ್ಯಾಂಕ್ ಒಂದರಲ್ಲಿ ಮ್ಯಾನೇಜರ್ ಕಣ್ತಪ್ಪಿನಿಂದ 13 ಕೋಟಿ ರೂ. ಹಣವನ್ನು 100 ಜನರ ಅಕೌಂಟ್‌ಗೆ ಜಮೆ ಮಾಡಿಬಿಡುತ್ತಾರೆ. ನಂತರ ನಡೆಯುವ ಬೆಳವಣಿಗೆಗಳು ರೋಚಕ ತಿರುವು ಪಡೆಯುತ್ತದೆ. … Continue reading ಕುಣಿಯುವ ಕಾಂಚಾಣದ ಸುತ್ತ ಡಾಲರ್ಸ್‌ಪೇಟೆ; ತಮಿಳು ನಾಡಿನಲ್ಲಿ ನಡೆದ ನೈಜ ಘಟನೆಯಾಧಾರಿತ ಸಿನಿಮಾ