ಸೋಷಿಯಲ್ ಮೀಡಿಯಾದಲ್ಲಿ ‘ಓಂ’ ಹವಾ!

ಕನ್ನಡ ಚಿತ್ರರಂಗದಲ್ಲಿ ರೌಡಿಸಂ ಚಿತ್ರಗಳಿಗೆ ಟ್ರೆಂಡ್ ಸೆಟರ್ ಆದಂತಹ ಉಪೇಂದ್ರ ನಿರ್ದೇಶನದ ಮತ್ತು ಶಿವರಾಜಕುಮಾರ್ ಅಭಿನಯದ ‘ಓಂ’ ಚಿತ್ರವು ಇಂದಿಗೆ 25 ವರ್ಷಗಳನ್ನು ಪೂರೈಸಿದೆ. ಮೇ 19, 1995ರಂದು ಈ ಚಿತ್ರ ಬಿಡುಗಡೆಯಾಗಿ, ಕನ್ನಡ ಚಿತ್ರರಂಗದಲ್ಲಿ ಹಲವು ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈಗ 25 ವರ್ಷಗಳ ನಂತರವೂ ‘ಓಂ’ ಚಿತ್ರದ ಜನಪ್ರಿಯತೆಗೆ ಸ್ವಲ್ಪವೂ ಕುಂದು ಬಂದಿಲ್ಲ. ಇದನ್ನೂ ಓದಿ: ‘ಓಂ’ 25: ಅಭಿಮಾನಿಗಳಿಗೆ ಶಿವಣ್ಣ-ಉಪೇಂದ್ರ ಸಖತ್ ಗಿಫ್ಟ್​ ಚಿತ್ರಕ್ಕೆ ಸಿಲ್ವರ್ ಜ್ಯೂಬಿಲಿ ಆದ ಹಿನ್ನೆಲೆಯಲ್ಲಿ ಶಿವರಾಜಕುಮಾರ್ ಮತ್ತು ಉಪೇಂದ್ರ … Continue reading ಸೋಷಿಯಲ್ ಮೀಡಿಯಾದಲ್ಲಿ ‘ಓಂ’ ಹವಾ!