ಕಾನ್ ಎಂದರೆ ಉಡುಗೆಯಷ್ಟೇ ಅಲ್ಲ: ಚಿತ್ರೋತ್ಸವದ ಅನುಭವ ಹಂಚಿಕೊಂಡ ನಿರ್ದೇಶಕ ಪಿ. ಶೇಷಾದ್ರಿ

| ಪ್ರಮೋದ ಮೋಹನ ಹೆಗಡೆ ಕಾನ್ ಚಲನಚಿತ್ರೋತ್ಸವ ಎಂದರೆ ವಿಶ್ವದಲ್ಲೇ ಅತಿ ದೊಡ್ಡ ಹಾಗೂ ಪ್ರತಿಷ್ಠಿತ ಚಿತ್ರೋತ್ಸವ. ಪ್ರತಿ ವರ್ಷ ಸಾವಿರಾರು ನಟ, ನಟಿಯರು, ನಿರ್ದೇಶಕರು ಫ್ರಾನ್ಸ್​ನಲ್ಲಿ ನಡೆಯುವ ಈ ಸಿನಿಮಾ ಹಬ್ಬದಲ್ಲಿ ಭಾಗಿಯಾಗುತ್ತಾರೆ. ಕಾನ್ ಎಂದರೆ ಎಲ್ಲೆಡೆ ನಟಿಯರ ಉಡುಪುಗಳ ಪ್ರದರ್ಶನದಂತೆ ಕಾಣುತ್ತದೆ. ಆದರೆ, ಅದನ್ನು ಹೊರತುಪಡಿಸಿದ ಒಂದು ದೊಡ್ಡ ಪ್ರಪಂಚ ಅಲ್ಲಿದೆ. ಮೊದಲ ಬಾರಿಗೆ ಈ ಉತ್ಸವದಲ್ಲಿ ಭಾಗಿಯಾಗಿದ್ದ ನಿರ್ದೇಶಕ ಪಿ. ಶೇಷಾದ್ರಿ ವಿಜಯವಾಣಿ ಜತೆ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಬಹಳ ವರ್ಷಗಳ ಕನಸು:ವಿಶ್ವಾದ್ಯಂತ 50,000ಕ್ಕೂ … Continue reading ಕಾನ್ ಎಂದರೆ ಉಡುಗೆಯಷ್ಟೇ ಅಲ್ಲ: ಚಿತ್ರೋತ್ಸವದ ಅನುಭವ ಹಂಚಿಕೊಂಡ ನಿರ್ದೇಶಕ ಪಿ. ಶೇಷಾದ್ರಿ