ಉತ್ತರ ಭಾರತದಲ್ಲಿ ಕನ್ನಡ ಕಲರವ; ಪ್ರಯಾಗ್​ರಾಜ್​ನ ತ್ರಿವೇಣಿ ಸಂಗಮದಲ್ಲಿ ಕೃತಿ ಲೋಕಾರ್ಪಣೆ

ಪ್ರಯಾಗ್​ರಾಜ್: ಲೇಖಕ, ಚಿಂತಕ ಮಣ್ಣೆ ಮೋಹನ್ ವಿರಚಿತ “ಪ್ರೇಮಗಾನ” ಕವನ ಸಂಕಲನವು, ಮೇ 13ರಂದು ಪುರಾಣ ಪ್ರಸಿದ್ಧ ತೀರ್ಥಕ್ಷೇತ್ರವಾದ ಪ್ರಯಾಗ್​ರಾಜ್ನಲ್ಲಿ ಲೋಕಾರ್ಪಣೆಗೊಂಡಿದೆ. ಸಂಗಮದಲ್ಲಿರುವ ಸ್ವಾಮಿ ನಾರಾಯಣ ಮಂದಿರದಲ್ಲಿ, ಧರ್ಮದರ್ಶಿಗಳಾದ ಕಮಲೇಶ್ ಬಾಗತ್ ರವರ ಆಶೀರ್ವಾದದೊಂದಿಗೆ ಲೋಕಾರ್ಪಣೆಗೊಂಡಿತು. ಸ್ವಾಮಿ ನಾರಾಯಣರ ಪದತಲದಲ್ಲಿ ಕೃತಿಯನ್ನಿಟ್ಟು ಪೂಜಿಸಿದ ನಂತರ, ಚನ್ನಪಟ್ಟಣದ ಶ್ರೀ ಮಲೈ ಮಹದೇಶ್ವರ ಟ್ರಾವೆಲ್ಸ್ ತಂಡವು ಕೃತಿಯನ್ನು ಲೋಕಾರ್ಪಣೆಗೊಳಿಸಿತು. ಈ ಸಂದರ್ಭದಲ್ಲಿ ಕೃತಿಯ ಕರ್ತೃ ಮಣ್ಣೆ ಮೋಹನ್, ಟ್ರಾವೆಲ್ಸ್ ವ್ಯವಸ್ಥಾಪಕರಾದ ಶಿವಣ್ಣ, ಪ್ರವಾಸಿಗರಾದ ಪದ್ಮಾ,ವಿಮಲಮ್ಮ, ಸುಮಿತ್ರಾ, ರಾಧಾ ವೆಂಕಟೇಶ್, ಮುದ್ದುಲಕ್ಷ್ಮಿ, … Continue reading ಉತ್ತರ ಭಾರತದಲ್ಲಿ ಕನ್ನಡ ಕಲರವ; ಪ್ರಯಾಗ್​ರಾಜ್​ನ ತ್ರಿವೇಣಿ ಸಂಗಮದಲ್ಲಿ ಕೃತಿ ಲೋಕಾರ್ಪಣೆ