ಹಾಸ್ಯ ಮತ್ತು ಭಾವುಕತೆಯ ರಜಾದಿನ; ಮಂಗಳವಾರ ರಜಾದಿನ ಸಿನಿಮಾ ವಿಮರ್ಶೆ

ಚಿತ್ರ: ಮಂಗಳವಾರ ರಜಾದಿನ ನಿರ್ಮಾಣ: ತ್ರಿವರ್ಗ ಫಿಲಂಸ್ ನಿರ್ದೇಶನ: ಯುವಿನ್ ತಾರಾಗಣ: ಚಂದನ್ ಆಚಾರ್, ಗೋಪಾಲಕೃಷ್ಣ ದೇಶಪಾಂಡೆ, ಲಾಸ್ಯಾ ನಾಗರಾಜ್, ರಜನಿಕಾಂತ್, ಜಹಂಗೀರ್. ಬೆಂಗಳೂರು: ಕಥಾನಾಯಕನಿಗೆ ‘ಕಿಚ್ಚ’ ಸುದೀಪ್ ಅವರ ಹೇರ್ ಸ್ಟೈಲ್ ಮಾಡಬೇಕೆಂಬ ಮಹದಾಸೆ. ಚಿಕ್ಕಂದಿನಲ್ಲಿ ಶಾಲೆಯಲ್ಲಿ ಶಿಕ್ಷಕರು , ‘ಕುಮಾರ್ ದೊಡ್ಡವನಾದ ಮೇಲೆ ಏನಾಗ್ತಿಯಾ ?’ ಎಂದು ಕೇಳಿದಾಗ, ಆತ ಅದನ್ನೇ ಹೇಳಿರುತ್ತಾನೆ. ಆ ಆಸೆಯನ್ನು ಈಡೇರಿಸಿಕೊಳ್ಳುವ ಧಾವಂತದಲ್ಲಿ ಏನೆಲ್ಲ ಪ್ರಹಸನ ನಡೆಯುತ್ತದೆ ಎಂಬುದೇ ‘ಮಂಗಳವಾರ ರಜಾದಿನ’ ಚಿತ್ರ. ಆಗಾಗ ಕಚಗುಳಿ ಇಡುವ ಡಬಲ್ … Continue reading ಹಾಸ್ಯ ಮತ್ತು ಭಾವುಕತೆಯ ರಜಾದಿನ; ಮಂಗಳವಾರ ರಜಾದಿನ ಸಿನಿಮಾ ವಿಮರ್ಶೆ