ಬ್ಲಾಕ್​ ಸೀರೆಯಲ್ಲಿ ಕಿಲ್ಲರ್​​ ಲುಕ್​ ಕೊಟ್ಟ ಕಿಸ್​​ ಬೆಡಗಿ, ಟಾಲಿವುಡ್‌ ಸೆನ್ಸೇಷನ್​ ಆದ್ರು ಕನ್ನಡದ ಬೆಡಗಿ..!

ಇತ್ತೀಚಿನ ಸಂಚಲನದ ನಾಯಕಿ ಶ್ರೀ ಲೀಲಾ ಅವರು ತಮ್ಮ ಸಂಭಾವನೆಯನ್ನು ಹೆಚ್ಚಿಸಿದ್ದಾರೆ ಎಂದು ವರದಿಯಾಗಿತ್ತು. ಶ್ರೀ ಲೀಲಾ ಸೋಷಿಯಲ್​ ಮೀಡಿಯಾಗಳಲ್ಲೂ ತುಂಬಾನೇ ಆಕ್ಟೀವ್​​ ಆಗಿರ್ತಾರೆ. ಶ್ರೀ ಲೀಲಾ ಈಗ ತೆಲುಗು ಚಿತ್ರರಂಗದ ಅತ್ಯಂತ ಬಿಝಿ ನಾಯಕಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಸದ್ಯ ಆಕೆಯ ಕೈಯಲ್ಲಿ ಅರ್ಧ ಡಜನ್‌ಗಿಂತಲೂ ಹೆಚ್ಚು ಚಿತ್ರಗಳಿವೆ. ಇದೀಗ ನಟಿ ಶ್ರೀ ಲೀಲಾ ಬ್ಲಾಕ್​ ಬಣ್ಣದ ಸೀರೆಯಲ್ಲಿ ಸಖತ್ತಾಗಿ ಮಿಂಚಿದ್ದಾರೆ. ಬ್ಲಾಕ್​​​ ಸಾರಿಯಲ್ಲಿ ಶ್ರೀ ಲೀಲಾ ಕಿಲ್ಲರ್​​ ಲುಕ್​ಗೆ ನೆಟ್ಟಿಗರು ಫಿದಾ ಆಗಿದ್ದಾರೆ.ಶ್ರೀ … Continue reading ಬ್ಲಾಕ್​ ಸೀರೆಯಲ್ಲಿ ಕಿಲ್ಲರ್​​ ಲುಕ್​ ಕೊಟ್ಟ ಕಿಸ್​​ ಬೆಡಗಿ, ಟಾಲಿವುಡ್‌ ಸೆನ್ಸೇಷನ್​ ಆದ್ರು ಕನ್ನಡದ ಬೆಡಗಿ..!