ಬುಲ್‌ಬುಲ್‌ಗಳ ಲೋಕದಲ್ಲಿ; ಮಳೆಗೆ ಬಿದ್ದ ಮರ, ಮರಿಗಳ ಆರೈಕೆಯಲ್ಲಿ ರಚನಾ

| ಹರ್ಷವರ್ಧನ್ ಬ್ಯಾಡನೂರು ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಹಲವೆಡೆ ಹಲವು ರೀತಿಯ ಸಮಸ್ಯೆಗಳು ಎದುರಾಗಿವೆ. ಜೋರು ಗಾಳಿ, ಮಳೆಗೆ ಮರ, ಕೊಂಬೆ, ರೆಂಬೆಗಳು ಉರುಳಿ ಪ್ರಾಣಿ, ಪಕ್ಷಿಗಳು ಜನರಿಗಿಂತಲೂ ಹೆಚ್ಚು ತೊಂದರೆಗೆ ಒಳಗಾಗಿವೆ. ಹೀಗೆ ಬುಲ್‌ಬುಲ್ ಹಕ್ಕಿಯ ಗೂಡೊಂದು ಗಾಳಿಯ ಹೊಡೆತಕ್ಕೆ ಬಿದ್ದಿದ್ದು, ಅದರ ಮೂರು ಮರಿಗಳು ಸಾವು ಬದುಕಿನ ನಡುವೆ ಹೋರಾಡುತ್ತಿದ್ದವು. ಆಗ ಅವುಗಳನ್ನು ರಕ್ಷಿಸಿರುವ ನಟಿ ರಚನಾ ಇಂದರ್ ಮತ್ತು ಕುಟುಂಬದ, ಕಳೆದ ಐದು ದಿನಗಳಿಂದ ಆರೈಕೆ ಮಾಡುತ್ತಿದ್ದಾರೆ. ಇದನ್ನೂ ಓದಿ: … Continue reading ಬುಲ್‌ಬುಲ್‌ಗಳ ಲೋಕದಲ್ಲಿ; ಮಳೆಗೆ ಬಿದ್ದ ಮರ, ಮರಿಗಳ ಆರೈಕೆಯಲ್ಲಿ ರಚನಾ