‘ಎಮರ್ಜೆನ್ಸಿ’ ಆಯ್ತು; ಮುಂದೇನು ಎಂದು ಬಹಿರಂಗಪಡಿಸಿದ ಕಂಗನಾ …

ಚೆನ್ನೈ: ಕೆಲವು ದಿನಗಳ ಹಿಂದಷ್ಟೇ ತಮ್ಮ ನಿರ್ದೇಶನದ ‘ಎಮರ್ಜೆನ್ಸಿ’ ಚಿತ್ರದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದ್ದರು ಬಾಲಿವುಡ್​ ನಟಿ ಕಂಗನಾ ರಣಾವತ್​. ಆ ಚಿತ್ರಕ್ಕಾಗಿ ಏನೆಲ್ಲ ಕಷ್ಟ ಪಡಬೇಕಾಯಿತು ಎಂಬುದನ್ನು ಬಹಿರಂಗಪಡಿಸಿದ್ದರು. ಆದರೆ, ಆ ಚಿತ್ರದ ನಂತರ ಮುಂದೇನು ಎಂಬ ವಿಷಯವನ್ನು ಹೇಳಿಕೊಂಡಿರಲಿಲ್ಲ. ಇದನ್ನೂ ಓದಿ: ಡಾ. ವಿಷ್ಣು ಸ್ಮಾರಕ; ಚಿತ್ರರಂಗಕ್ಕೆ ಹೆಮ್ಮೆಯ ವಿಷಯ ಎಂದ ಶಿವರಾಜಕುಮಾರ್​ ಈಗ ಅವರು ತಮ್ಮ ಮುಂದಿನ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲ, ಆ ಚಿತ್ರದ ಹಾಡಿನ ರಿಹರ್ಸಲ್​ನಲ್ಲಿ ಭಾಗವಹಿಸುತ್ತಿರುವುದಾಗಿ ಅವರು … Continue reading ‘ಎಮರ್ಜೆನ್ಸಿ’ ಆಯ್ತು; ಮುಂದೇನು ಎಂದು ಬಹಿರಂಗಪಡಿಸಿದ ಕಂಗನಾ …