INDvsAFG: ಏರ್​ಫೋರ್ಸ್​ ಸಮವಸ್ತ್ರ ಧರಿಸಿ ವಿಶ್ವಕಪ್​ ಪ್ರಿ ಶೋಗೆ​ ನಟಿ ಕಂಗನಾ ರಣಾವತ್​ ಎಂಟ್ರಿ!

ನವದೆಹಲಿ: ದೇಶದಲ್ಲಿ ಕ್ರಿಕೆಟ್​ ವಿಶ್ವಕಪ್ 2023ರ ಪಂದ್ಯಗಳು ಬಿರುಸಿನಿಂದ ಆರಂಭಗೊಂಡಿದ್ದು, ಇಂದು ಭಾರತ ತನ್ನ ಎರಡನೇ ಪಂದ್ಯವನ್ನು ಆಫ್ಘಾನಿಸ್ತಾನದ ವಿರುದ್ಧ ಅರುಣ್​ ಜೆಟ್ಲಿ ಸ್ಟೇಡಿಯಂನಲ್ಲಿ ಎದುರಿಸುತ್ತಿದೆ. ಈ ಪಂದ್ಯದ ವಿಶೇಷ ಕಾರ್ಯಕ್ರಮಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತೆ, ಬಾಲಿವುಡ್​ ನಟಿ ಕಂಗನಾ ರಣಾವತ್​ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ಸುಧಾರಾಣಿ 28 ವರ್ಷಗಳ ಹಿಂದೆ ನಟಿಸಿದ್ದ ಅರಗಿಣಿ ಚಿತ್ರದ ಸೆಟ್​​​​​ನಲ್ಲಿ ನಡೆದ ಘಟೆನೆ ಬಗ್ಗೆ ನಿರ್ದೇಶಕರು ಹೇಳಿದ್ದೇನು..? 3 ಸಾವಿರ ಜನ ನಿಬ್ಬೆರಗಾಗಿದ್ದು ಏಕೆ? ವಿಶ್ವಕಪ್ ಪೂರ್ವ ಶೋಗಾಗಿ ಸ್ಟಾರ್ … Continue reading INDvsAFG: ಏರ್​ಫೋರ್ಸ್​ ಸಮವಸ್ತ್ರ ಧರಿಸಿ ವಿಶ್ವಕಪ್​ ಪ್ರಿ ಶೋಗೆ​ ನಟಿ ಕಂಗನಾ ರಣಾವತ್​ ಎಂಟ್ರಿ!