ಕಾರ್ತಿಕ್​ನನ್ನೂ ಕಾಡಬೇಡಿ!; ಕರಣ್​ಗೆ ಕಂಗನಾ ತರಾಟೆ

ನಿರ್ಮಾಪಕ ಕರಣ್ ಜೋಹರ್ ಮತ್ತು ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ನಡುವೆ ‘ದೋಸ್ತಾನಾ 2’ ಸಿನಿಮಾ ವಿಚಾರಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯದ ಹೊಗೆಯಾಡಿತ್ತು. ಅದ್ಯಾವ ಮಟ್ಟಿಗೆ ಅಂದರೆ, ‘ಕಾರ್ತಿಕ್ ಆರ್ಯನ್ ಜತೆಗೆ ನಾನು ಇನ್ನು ಮುಂದೆ ಯಾವುದೇ ಸಿನಿಮಾ ಮಾಡುವುದಿಲ್ಲ’ ಎಂದು ಸ್ವತಃ ಕರಣ್ ಎರಡು ದಿನದ ಹಿಂದಷ್ಟೇ ಅಧಿಕೃತವಾಗಿ ಘೋಷಣೆ ಮಾಡಿದ್ದರು. ಈಗ ಇದೇ ವಿಚಾರವನ್ನು ಕಂಗನಾ ಕೆದಕಿದ್ದಾರೆ. ಅಷ್ಟೇ ಅಲ್ಲ ಕರಣ್​ಗೆ ಟ್ವಿಟರ್​ನಲ್ಲಿ ತರಾಟೆಯನ್ನೂ ತೆಗೆದುಕೊಂಡಿದ್ದಾರೆ. ‘ಕಾರ್ತಿಕ್ ಈವರೆಗೂ ಏನಾಗಿದ್ದಾನೋ ಅದರಲ್ಲಿ ಅವನ ಪರಿಶ್ರಮವಿದೆ. ಹಾಗಾಗಿ … Continue reading ಕಾರ್ತಿಕ್​ನನ್ನೂ ಕಾಡಬೇಡಿ!; ಕರಣ್​ಗೆ ಕಂಗನಾ ತರಾಟೆ