ಕಣಚೂರು ವೈದ್ಯಕೀಯ ಕಾಲೇಜಿನ ಪದವಿ ಪ್ರದಾನ

ವಿಜಯವಾಣಿ ಸುದ್ದಿಜಾಲ ಉಳ್ಳಾಲ ಮಕ್ಕಳಿಗೆ ಹೆತ್ತವರು ನೀಡುವ ಕೊಡುಗೆ ಶಿಕ್ಷಣಕ್ಕಿಂತ ದೊಡ್ಡದು ಇನ್ನೊಂದಿಲ್ಲ. ಒಂದು ಕುಟುಂಬದಲ್ಲಿ ಪುರುಷರು ಶಿಕ್ಷಣ ಪಡೆದರೆ ಅವರಿಗೆ ಮಾತ್ರ ಸೀಮಿತ, ಹೆಣ್ಮಕ್ಕಳು ಶಿಕ್ಷಣ ಪಡೆದರೆ ಅದರಿಂದ ಇಡೀ ಕುಟುಂಬಕ್ಕೇ ಪ್ರಯೋಜನ ಆಗುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಹೆಣ್ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಆವಶ್ಯಕತೆ ಇದೆ ಎಂದು ಮಾಹೆಯ ಸಹಕುಲಾಧಿಪತಿ ಡಾ.ಎಚ್.ಎಸ್.ಬಳ್ಳಾಲ್ ಅಭಿಪ್ರಾಯಪಟ್ಟರು. ಶನಿವಾರ ನಾಟೆಕಲ್‌ನಲ್ಲಿರುವ ಕಣಚೂರು ಇನ್‌ಸ್ಟಿಟ್ಯೂಟ್ ಆ್ ಮೆಡಿಕಲ್ ಸೈನ್ಸಸ್‌ನ ಮೂರನೇ ವರ್ಷದ ಘಟಿಕೋತ್ಸವದಲ್ಲಿ ವೈದ್ಯಕೀಯ, ನರ್ಸಿಂಗ್, ಫಿಸಿಯೋಥೆರಪಿ ಹಾಗೂ … Continue reading ಕಣಚೂರು ವೈದ್ಯಕೀಯ ಕಾಲೇಜಿನ ಪದವಿ ಪ್ರದಾನ