ಕಂಬಳ ಕೋಣಗಳ ಆರೈಕೆಯೇ ಬಲು ರೋಚಕ; ಇಲ್ಲಿದೆ ವಿವರ…

ಬೆಂಗಳೂರು: ಕಂಬಳದ ಕೋಣಗಳನ್ನು ಅತಿಯಾದ ಕಾಳಜಿಯಲ್ಲಿ, ಆಹಾರದಲ್ಲಿ ಸ್ವಲ್ಪವೂ ವ್ಯತ್ಯಯ ಆಗದಂತೆ ನೋಡಿಕೊಳ್ಳಲಾಗುತ್ತದೆ. ಬೆಳಗ್ಗೆ ಐದು ಗಂಟೆಯಿಂದ ಕೋಣಗಳ ದಿನಚರಿ ಆರಂಭವಾಗುತ್ತದೆ. ಮೊದಲು ಬೈಹುಲ್ಲು ಹಾಕಲಾಗುತ್ತದೆ. ಬಳಿಕ ಹುರುಳನ್ನು ಬೇಯಿಸಿ ನೀಡಲಾಗುತ್ತದೆ. ಬೊಜ್ಜು ಬಂದರೆ ಓಟಕ್ಕೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ಕೆಲವು ಬಾರಿ ಹುರುಳಿಯೊಂದಿಗೆ ತೆಂಗಿನೆಣ್ಣೆ ಸೇವಿಸಲು ನೀಡಲಾಗುತ್ತದೆ. ಮಧ್ಯಾಹ್ನದ ನಂತರ ಬೈ ಹುಲ್ಲು, ಗಂಜಿ ಸೇರಿದಂತೆ ವಿವಿಧ ಪೌಷ್ಟಿಕಾಂಶ ಆಹಾರ ನೀಡಲಾಗುತ್ತದೆ. ಜತೆಗೆ ವಿಟಮಿನ್​ ಹಾಗೂ ಕ್ಯಾಲ್ಸಿಯಂ ಔಷಧ ನೀಡಲಾಗುತ್ತದೆ. ಕೋಣಗಳ ಆಹಾರಕ್ಕೆ ನಿತ್ಯ ರೂ.2 … Continue reading ಕಂಬಳ ಕೋಣಗಳ ಆರೈಕೆಯೇ ಬಲು ರೋಚಕ; ಇಲ್ಲಿದೆ ವಿವರ…