ಅಮೆರಿಕಾಗೆ ತೆರಳಿ ಆಸ್ಕರ್ ವಿಜೇತರನ್ನು ಭೇಟಿ ಮಾಡಿದ ನಟ ಕಮಲ್​ ಹಾಸನ್​!

ಅಮೆರಿಕಾ: ಬಹುಭಾಷಾ ನಟ ಕಮಲ್ ಹಾಸನ್ ಅವರು ಇದೀಗ ಟಾಪ್ ನಟರ​ ಚಿತ್ರಗಳಲ್ಲಿ ಬ್ಯುಸಿಯಾಗಿದ್ದು, ‘ಇಂಡಿಯನ್ 2’ ಮತ್ತು ಪ್ರಭಾಸ್ ನಟನೆಯ ‘ಕಲ್ಕಿ 2898 AD’ ಸಿನಿಮಾಗಳಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಅಮೆರಿಕಾಗೆ ತೆರಳಿದ ಅವರು ಆಸ್ಕರ್​ ವಿಜೇತ ವ್ಯಕ್ತಿಯೊಬ್ಬರನ್ನು ಭೇಟಿ ಮಾಡಿದ್ದಾರೆ. ಇದನ್ನೂ ಓದಿ: Bommai Reacts On Udupi College Case | ಉಡುಪಿ ಕಾಲೇಜ್​​ ಪ್ರಕರಣದ ಬಗ್ಗೆ ಬೊಮ್ಮಾಯಿ ಹೇಳಿದ್ದೇನು? ‘ಅವ್ವೈ ಷಣ್ಮುಗಿ’ ಮತ್ತು ‘ದಶಾವತಾರಂ’ ಚಿತ್ರಗಳಲ್ಲಿ ತಮ್ಮ ವಿನ್ಯಾಸಕ್ಕಾಗಿ ಕೆಲಸ ಮಾಡಿದ … Continue reading ಅಮೆರಿಕಾಗೆ ತೆರಳಿ ಆಸ್ಕರ್ ವಿಜೇತರನ್ನು ಭೇಟಿ ಮಾಡಿದ ನಟ ಕಮಲ್​ ಹಾಸನ್​!