ತೆಲುಗಿನ ಡೆವಿಲ್‌ ಸಿನಿಮಾ ಒಟಿಟಿಗೆ ಎಂಟ್ರಿ: ಎಲ್ಲಿ ಸ್ಟ್ರೀಮ್? ಮಾಹಿತಿ ಇಲ್ಲಿದೆ..

ಹೈದರಾಬಾದ್​: ತೆಲುಗಿನಲ್ಲಿ ಡೆವಿಲ್ ಚಿತ್ರ ಕಳೆದ ವರ್ಷವಷ್ಟೇ ತೆರೆಕಂಡಿದ್ದು, ಇದೀಗ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಿದೆ. ಕಲ್ಯಾಣ್ ರಾಮ್ ಅಭಿನಯದ ಈ ಪಿಡಿಯಾಡಿಕ್‌ ಆಕ್ಷನ್ ಡ್ರಾಮಾ ಸಿನಿಮಾ ತೆಲುಗು ಹಾಗೂ ತಮಿಳಿನಲ್ಲಿ ಸ್ಟ್ರೀಮ್ ಆಗುತ್ತಿದೆ. ಯಾವ ಒಟಿಟಿಯಲ್ಲಿ ಈ ಸಿನಿಮಾ ನೋಡಬಹುದು? ಇಲ್ಲಿದೆ ಮಾಹಿತಿ. ಇದನ್ನೂ ಓದಿ: ‘ಬೋಲೋ ಜೈ ಶ್ರೀ ರಾಮ್’: ಪಾಕ್​ ಮಾಜಿ ಕ್ರಿಕೆಟಿಗನ ಟ್ವೀಟ್ ವೈರಲ್.. ‘ಡೆವಿಲ್; ದಿ ಬ್ರಿಟಿಷ್ ಸೀಕ್ರೆಟ್ ಏಜೆಂಟ್’ ಚಿತ್ರವು ಶೀರ್ಷಿಕೆಯಿಂದಲೇ ಕುತೂಹಲ ಮೂಡಿಸಿತ್ತು. ಟೀಸರ್ ಮತ್ತು ಟ್ರೇಲರ್ ಬಳಿಕ ಚಿತ್ರದ … Continue reading ತೆಲುಗಿನ ಡೆವಿಲ್‌ ಸಿನಿಮಾ ಒಟಿಟಿಗೆ ಎಂಟ್ರಿ: ಎಲ್ಲಿ ಸ್ಟ್ರೀಮ್? ಮಾಹಿತಿ ಇಲ್ಲಿದೆ..