ಕೇವಲ 12ನೇ ವಯಸ್ಸಿಗೆ ಮದುವೆಯಾಗಿ 2 ರೂ.ಸಂಪಾದಿಸುತ್ತಿದ್ದ ಕಲ್ಪನಾ ಸರೋಜ್ ಇಂದು 900 ಕೋಟಿ ಆಸ್ತಿ ಒಡತಿ

ಕಲ್ಪನಾ ಸರೋಜ್ ಅವರು ಇಂದು ದೇಶದ ಪ್ರಸಿದ್ಧ ಉದ್ಯಮಿಗಳಲ್ಲಿ ಒಬ್ಬರು. ಅವರ ಕಂಪನಿ ‘ಕಮಣಿ ಟ್ಯೂಬ್ಸ್’ ವಾರ್ಷಿಕ ಕೋಟಿಗಟ್ಟಲೇ ವಹಿವಾಟು ನಡೆಸುತ್ತಿದೆ. ಆದರೆ ಕಲ್ಪನಾ ಅವರು ಈ ಸ್ಥಾನಕ್ಕೇರಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಮುಂಬೈ: ಸರ್ವೇಸಾಮಾನ್ಯವಾಗಿ ಕನಸು ನನಸಾಗಲು ನಾವೆಲ್ಲಾ ಹಗಲು ರಾತ್ರಿ ಕಷ್ಟಪಡುತ್ತೇವೆ. ಅಂತೆಯೇ ಕಲ್ಪನಾ ಸರೋಜ್ ಎಂಬ ಮಹಿಳೆ ಉನ್ನತ ಸ್ಥಾನಕ್ಕೇರಲು ಪಟ್ಟ ಕಷ್ಟ ಒಂದೆರಡಲ್ಲ. ಗುಡಿಸಲಿನಿಂದ ಅರಮನೆಯ ತನಕ ಅವರ ಪಯಣ ಸುಲಭವಾಗಿರಲಿಲ್ಲ. ಓದಲು ಪ್ರಾರಂಭಿಸುವ ವಯಸ್ಸಿನಲ್ಲಿಯೇ ಮದುವೆಯಾದರು. ಇವರ ಭೂತಕಾಲ ಇಂದಿನ … Continue reading ಕೇವಲ 12ನೇ ವಯಸ್ಸಿಗೆ ಮದುವೆಯಾಗಿ 2 ರೂ.ಸಂಪಾದಿಸುತ್ತಿದ್ದ ಕಲ್ಪನಾ ಸರೋಜ್ ಇಂದು 900 ಕೋಟಿ ಆಸ್ತಿ ಒಡತಿ