ಲೇಡಿ ಡಾನ್ ಮದ್ವೆಯಾಗಲು ಗ್ಯಾಂಗ್​ಸ್ಟರ್​ಗೆ ಪೆರೋಲ್​ ನೀಡಿದ ಕೋರ್ಟ್: ಇಬ್ಬರ ಲವ್​ ಸ್ಟೋರಿಯೇ ರೋಚಕ

ನವದೆಹಲಿ: ರಾಜಸ್ಥಾನದ ಲೇಡಿ ಡಾನ್ ಎಂದೇ ಕುಖ್ಯಾತಿ ಪಡೆದಿರುವ ಮೇಡಂ ಮಿಂಜ್​ ಅಲಿಯಾಸ್​, ಅನುರಾಧ ಚೌಧರಿಯನ್ನು ಮದುವೆಯಾಗಲು ಕಲಾ ಜಥೇಡಿ ಎಂದು ಕುಖ್ಯಾತಿ ಪಡೆದಿರುವ ಗ್ಯಾಂಗ್​ಸ್ಟಾರ್​ ಸಂದೀಪ್​ಗೆ ನ್ಯಾಯಾಲಯ ತಾತ್ಕಲಿಕವಾಗಿ ಜೈಲಿನಿಂದ​ ಬಿಡುಗಡೆ ಮಾಡಿದೆ. ಅನುರಾಧಳನ್ನು ರಾಜಸ್ಥಾನದ ರಿವಾಲ್ವರ್​ ರಾಣಿ ಎಂದು ಕರೆಯಲಾಗುತ್ತದೆ. ಇಬ್ಬರ ಮದುವೆ ಮಾರ್ಚ್​ 12ರಂದು ಮಂಗಳವಾರ ನಿಗದಿಯಾಗಿದೆ. ಮದುವೆಯ ಮರುದಿನ ನಡೆಯುವ ಇತರೆ ವಿಧಿವಿಧಾನಗಳಲ್ಲಿ ಪಾಲ್ಗೊಳ್ಳಲು ಸಹ ನ್ಯಾಯಾಲಯ ಸಂದೀಪ್​ಗೆ ಅನುಮತಿ ನೀಡಿದೆ. 2021ರಲ್ಲಿ ಸಂದೀಪ್​ ಮತ್ತು ಆತನ ಗರ್ಲ್​ಫ್ರೆಂಡ್​ ಇಬ್ಬರನ್ನು ದೆಹಲಿ … Continue reading ಲೇಡಿ ಡಾನ್ ಮದ್ವೆಯಾಗಲು ಗ್ಯಾಂಗ್​ಸ್ಟರ್​ಗೆ ಪೆರೋಲ್​ ನೀಡಿದ ಕೋರ್ಟ್: ಇಬ್ಬರ ಲವ್​ ಸ್ಟೋರಿಯೇ ರೋಚಕ