ಮೀನುಗಾರರ ಬಾಳಲ್ಲಿ ಭಾಗ್ಯದ ಬಾಗಿಲು ತೆರೆದ ಅಪರೂಪದ ಮೀನು: ಬೆಲೆ ಕೇಳಿದ್ರೆ ಹುಬ್ಬೇರಿಸ್ತೀರಾ!

ಕಾಕಿನಾಡ: ಸಾಮಾನ್ಯವಾಗಿ ಒಂದು ಕೆಜಿ ಮೀನಿನ ಬೆಲೆ ಆಯಾ ಪ್ರದೇಶಕ್ಕೆ ಅನುಗುಣವಾಗಿ ಇರುತ್ತದೆ. ಕೆಲವೆಡೆ ಒಂದು ಕೆಜಿಗೆ 300 ರೂ. ಇದ್ದರೆ, ಇನ್ನು ಕೆಲವೆಡೆ 600 ರೂ. ಇರುತ್ತದೆ. ಕೆಲವೊಂದು ಅಪರೂಪದ ತಳಿಯ ಮೀನು ಸಿಕ್ಕರಂತೂ ಹರಾಜಿನಲ್ಲಿ ಲಕ್ಷಾಂತರ ರೂಪಾಯಿಗೆ ಮಾರಾಟವಾಗುತ್ತದೆ. ಇದೀಗ ಅಂಥದ್ದೇ ಮೀನೊಂದು ಆಂಧ್ರ ಪ್ರದೇಶದ ಕಾಕಿನಾಡದಲ್ಲಿ ಪತ್ತೆಯಾಗಿದೆ. ಕಾಕಿನಾಡದ ಮೀನುಗಾರರ ಬಲೆಗೆ 20 ಕೆಜಿ ಗಾತ್ರದ ಅಪರೂಪದ ಮೀನು ಸಿಕ್ಕಿದೆ. ಕೇವಲ ಒಂದು ಮೀನು ಬರೋಬ್ಬರಿ 3.10 ಲಕ್ಷ ರೂಪಾಯಿಗೆ ಮಾರಾಟವಾಗಿದ್ದು, ಹಲವರ … Continue reading ಮೀನುಗಾರರ ಬಾಳಲ್ಲಿ ಭಾಗ್ಯದ ಬಾಗಿಲು ತೆರೆದ ಅಪರೂಪದ ಮೀನು: ಬೆಲೆ ಕೇಳಿದ್ರೆ ಹುಬ್ಬೇರಿಸ್ತೀರಾ!