ಪೊಲೀಸ್​ ಠಾಣೆ ಮೆಟ್ಟಿಲೇರಿದ ಕಾಗೋಡು ತಿಮ್ಮಪ್ಪರ ಪತ್ನಿ!

ಪಡುಬಿದ್ರಿ: ತನ್ನ ತಾಯಿ ಹೆಸರಿನಲ್ಲಿದ್ದ ಮನೆಯೊಂದನ್ನು ನಕಲಿ ದಾಖಲೆ ಸೃಷ್ಟಿಸಿ ಖಾತೆ ಬದಲಾವಣೆ ಮಾಡಿಕೊಂಡ ಸಹೋದರಿ ವಿರುದ್ಧ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಪತ್ನಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ಕಾಗೋಡು ತಿಮ್ಮಪ್ಪರ ಪತ್ನಿ ರೂಪಾ ಯಾನೆ ದೀಪಾ ಅವರು ಸಹೋದರಿ ಕಲಾವತಿ ವಿರುದ್ಧ ಕಾಪು ಠಾಣೆಗೆ ದೂರು ನೀಡಿದ್ದಾರೆ. ಕೆ.ಟಿ.ಕೋಟೆ ಗ್ರಾಮದಲ್ಲಿ ತಾಯಿಯ ಹಕ್ಕಿನ ಜಮೀನಿನಲ್ಲಿ ವಾಸದ ಮನೆ ಇದೆ. ರೂಪಾ ಹಾಗೂ ಅವರ ಸಹೋದರಿ ಸುಶೀಲಾ ಇಬ್ಬರೂ ಈ ಜಮೀನಿಗೆ ವಾರಸುದಾರರು. ಆದರೆ ಆರೋಪಿಯು … Continue reading ಪೊಲೀಸ್​ ಠಾಣೆ ಮೆಟ್ಟಿಲೇರಿದ ಕಾಗೋಡು ತಿಮ್ಮಪ್ಪರ ಪತ್ನಿ!