ಕಬೀರ್ ಬೇಡಿ ಆತ್ಮಕಥೆ ಮಾರಾಟ ನಿರ್ಬಂಧವಿಲ್ಲ ಹೈಕೋರ್ಟ್

ಬೆಂಗಳೂರು: ಚಿತ್ರನಟ ಕಬೀರ್ ಬೇಡಿ ಆತ್ಮಕಥನ ‘ಸ್ಟೋರಿಸ್ ಐ ಮಸ್ಟ್ ಟೆಲ್- ದಿ ಎಮೋಷನಲ್ ದಿ ಇಮೋಷನಲ್ ಲೈಪ್ ಆಫ್ ಆನ್ ಆ್ಯಕ್ಟರ್’ನಲ್ಲಿ ತಮ್ಮ ವಿರುದ್ಧ ಅವಹೇಳನ ಮಾಡಿರುವ ಹಿನ್ನೆಲೆ ಕೃತಿಯ ಪ್ರಕಟಣೆ ಮತ್ತು ಮಾರಾಟಕ್ಕೆ ನಿರ್ಬಂಧ ವಿಧಿಸಲು ಕೋರಿ ಕಬೀರ್ ಬೇಡಿ ಅವರ ಹಿರಿಯ ಸಹೋದರ ಟಿ.ಆರ್. ಬೇಡಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ. ವಿಚಾರಣಾ ನ್ಯಾಯಾಲಯ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದ್ದಕ್ಕೆ ಕಾರಣ ನೀಡಿದೆ. ಆ … Continue reading ಕಬೀರ್ ಬೇಡಿ ಆತ್ಮಕಥೆ ಮಾರಾಟ ನಿರ್ಬಂಧವಿಲ್ಲ ಹೈಕೋರ್ಟ್