ಕಮಾಲ್​ ಮಾಡಿದ ಕಾಟೇರ; ಮೊದಲ ದಿನ ಗಳಿಸಿದ್ದೆಷ್ಟು?

ಬೆಂಗಳೂರು: ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ನಟನೆಯ, ತರುಣ್​ ಸುದೀರ್​ ನಿರ್ದೇಶನದ ಬಹು ನಿರೀಕ್ಷಿತ ಕಾಟೇರ ಚಿತ್ರ ಇಂದು (ಡಿಸೆಂಬರ್ 29) ಬಿಡುಗಡೆಯಾಗಿದ್ದು, ಭರ್ಜರಿ ಓಪನಿಂಗ್​ ಪಡೆದುಕೊಂಡಿದೆ. ಮೊದಲ ದಿನವೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳು ಪಡದುಕೊಳ್ಳುವಲ್ಲಿ ಮುಂಚೂಣಿಯಲ್ಲಿದೆ. ದರ್ಶನ್​ ನಟನೆಯ ಕಾಟೇರ ಚಿತ್ರವು ಕರ್ನಾಟಕದಾದ್ಯಂತ ಮೊದಲ ದಿನ 1670 ಪ್ರದರ್ಶನ ಕಂಡಿದೆ. 389 ಸಿಂಗಲ್ ಸ್ಕ್ರೀನ್‌ಗಳಲ್ಲಿ ಹಾಗೂ 72 ಮಲ್ಟಿಪ್ಲೆಕ್ಸ್​ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಇನ್ನು ಕಲೆಕ್ಷನ್​ ವಿಚಾರಕ್ಕೆ ಬಂದರೆ ಈ ಬಾರಿಯೂ ದರ್ಶನ್​ ತಾವು ಬಾಕ್ಸ್​ಆಫೀಸ್​ ಸುಲ್ತಾನ ಎಂಬುದನ್ನು … Continue reading ಕಮಾಲ್​ ಮಾಡಿದ ಕಾಟೇರ; ಮೊದಲ ದಿನ ಗಳಿಸಿದ್ದೆಷ್ಟು?