ಕಾಪು ಪಿಲಿ ಕೋಲ ಸಂಪನ್ನ : ದೈವ ನರ್ತಕನ ಪ್ರಥಮ ಸೇವೆ : ಸಾವಿರಾರು ಭಕ್ತರು ಭಾಗಿ

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ ಕಾಪು ಪಡುಗ್ರಾಮದ ಶ್ರೀ ಬ್ರಹ್ಮಮುಗ್ಗೇರ್ಕಳ ಹುಲಿಚಂಡಿ ದೈವಸ್ಥಾನದಲ್ಲಿ ದ್ವೈವಾರ್ಷಿಕವಾಗಿ ನಡೆಯುವ ಪಿಲಿಕೋಲ ಸಾವಿರಾರು ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ಶನಿವಾರ ಸಂಪನ್ನಗೊಂಡಿತು. ಪಿಲಿಕೋಲಕ್ಕೆ ಪೂರ್ವಭಾವಿಯಾಗಿ ಏ.30ರಿಂದ ಬಬ್ಬರ್ಯ, ಕೊಡಮಣಿತ್ತಾಯ, ನಂದಿಕೇಶ್ವರ, ಪಿದಾಯಿ ಪಿಲ್ಚಂಡಿ, ಬ್ರಹ್ಮರ ನೇಮ, ಮುಗ್ಗೇರ್ಕಳ ಮತ್ತು ಶಕ್ತಿ ಸ್ವರೂಪಿಣಿ ತನ್ನಿಮಾನಿಗ, ಮದುಮಗ ಹಾಗೂ ಪರಿವಾರ ದೈವಗಳ ನೇಮ, ಉರಿ ಚೌಂಡಿ ದೈವ, ಕಡುಂಜಿ ಬಂಟ, ಗುಳಿದ ದೈವದ ನೇಮ ಹಾಗೂ ಬಂಕಿನಾಯಕ, ಪೊಲೀಸ್ ಮತ್ತು ಪಠೇಲ್, ಬಲಾಯಿಮಾರ, ತಿಗಮಾರ, ಪುರುಷ ಕೋಲ ಸಹಿತ … Continue reading ಕಾಪು ಪಿಲಿ ಕೋಲ ಸಂಪನ್ನ : ದೈವ ನರ್ತಕನ ಪ್ರಥಮ ಸೇವೆ : ಸಾವಿರಾರು ಭಕ್ತರು ಭಾಗಿ