ನಾನು ಮನೆಯಲ್ಲೇ ಇರುವೆ ಎಂಬ ಸ್ಲೇಟ್​ ಹಿಡಿಸಿ, ಸಾಮಾಜಿಕ ಜಾಲತಾಣಕ್ಕೆ ಹಾಕಿಸಿ ವಿನೂತನ ಶಿಕ್ಷೆ, ಪೊಲೀಸರ ಪ್ರಯೋಗ

ಬೆಂಗಳೂರು: ಕರೊನಾ ಪಿಡುಗು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಾಕ್​ಡೌನ್​ ಘೋಷಿಸಿವೆ. ಲಾಕ್​ಡೌನ್​ ಸಂದರ್ಭದಲ್ಲಿ ಸೆಕ್ಷನ್​ 144 ಜಾರಿಯಲ್ಲಿರುತ್ತದೆ. ಹಾಗಾಗಿ ಜನ ಮತ್ತು ವಾಹನ ಸಂಚಾರವನ್ನೂ ನಿರ್ಬಂಧಿಸಲಾಗಿರುತ್ತದೆ. ಈ ಸಂದರ್ಭದಲ್ಲಿ ಜನರು ಮನೆಯಿಂದ ಹೊರಗೇ ಬರುವಂತಿಲ್ಲ. ಆದರೂ ಜನರು ಕುತೂಹಲಕ್ಕೋ ಅಥವಾ ದಿನಸಿ, ಔಷಧ ಖರೀದಿ ನೆಪ ಮಾಡಿಕೊಂಡು ಬೇಕೆಂದೇ ಮನೆಯಿಂದ ಹೊರಬರುತ್ತಿದ್ದಾರೆ. ಇದನ್ನು ತಡೆಯಲು ಪೊಲೀಸರು ಆರಂಭದಲ್ಲಿ ಲಾಠಿ ಹಿಡಿದು ಬೆದರಿಸಿದರು. ವಾಹನಗಳನ್ನು ಜಪ್ತಿ ಮಾಡಿದರು. ಬಸ್ಕಿ ಹೊಡೆಸಿದರು. ಆದರೆ ನೀವು ಏನೇ … Continue reading ನಾನು ಮನೆಯಲ್ಲೇ ಇರುವೆ ಎಂಬ ಸ್ಲೇಟ್​ ಹಿಡಿಸಿ, ಸಾಮಾಜಿಕ ಜಾಲತಾಣಕ್ಕೆ ಹಾಕಿಸಿ ವಿನೂತನ ಶಿಕ್ಷೆ, ಪೊಲೀಸರ ಪ್ರಯೋಗ