ಆತ್ಮಕಥನಗಳು ಸತ್ಯದ ಪ್ರತಿಬಿಂಬಗಳು; ಸಿರಿಗೆರೆ ಶ್ರೀಗಳ ಅಭಿಮತ

ಬೆಂಗಳೂರು : ಪುಸ್ತಕಗಳಲ್ಲಿ ಹಲವಾರು ವಿಧಗಳಿದ್ದು, ಅವುಗಳಲ್ಲಿ ಆತ್ಮಕಥನವೂ ಕೂಡಾ ಒಂದು. ಸಾಧಕ ವ್ಯಕ್ತಿಯ ಕುರಿತು ಬೇರೆಯವರು ಬರೆಯುವುದಕ್ಕಿಂತ ಸ್ವತಃ ತಾವೇ ಬರೆಯುವ ಆತ್ಮಕಥನಗಳು ಸತ್ಯದ ದರ್ಶನ ಮಾಡಿಸುವ ಪ್ರತಿಬಿಂಬಗಳು ಎಂದು ಸಿರಿಗೆರೆ ಬೃಹನ್ಮಠದ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಅಭಿಪ್ರಾಯಿಸಿದ್ದಾರೆ. ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಸ್ಪರ್ಶ್ ಫೌಂಡೇಶನ್ ಭಾನುವಾರ ಆಯೋಜಿಸಿದ್ದ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ್ ಅವರ ಆತ್ಮಕಥನ ‘ಕಳೆದ ಕಾಲ, ನಡೆದ ದೂರ’ ಕೃತಿ ಲೋಕಾರ್ಪಣೆ ಸಮಾರಂಭದ ಸಾನಿಧ್ಯ ವಹಿಸಿ ಅವರು … Continue reading ಆತ್ಮಕಥನಗಳು ಸತ್ಯದ ಪ್ರತಿಬಿಂಬಗಳು; ಸಿರಿಗೆರೆ ಶ್ರೀಗಳ ಅಭಿಮತ