ಗೂಗಲ್​ ಪೇನಲ್ಲಿ 2 ರೂ. ಪಾವತಿಸಿ 45 ಸಾವಿರ ಕಳ್ಕೊಂಡ ಉದ್ಯೋಗಿ! ಸೈಬರ್ ಕಳ್ಳರ ಹೊಸ ಟೆಕ್ನಿಕ್​ ಕಂಡು ಪೊಲೀಸರೇ ಶಾಕ್​​

ಅಲುವಾ: ದಿನದಿಂದ ದಿನಕ್ಕೆ ಸೈಬರ್ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ಎಷ್ಟೇ ಚುರುಕಾಗಿ ಕೆಲಸ ಮಾಡಿದರೂ, ಎಲ್ಲೋ ಕೂತು ನಡೆಯುವ ಸೈಬರ್​ ವಂಚನೆಯನ್ನು ಭೇಧಿಸುವುದು ಮಾತ್ರ ಪೊಲೀಸ್ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ಫೋನ್ ಕರೆ ಮಾಡಿ ಒಟಿಪಿ ಹೇಳುವಂತೆ ಒತ್ತಾಯಿಸುವುದು, ಆನ್ಲೈನ್ ವಂಚನೆ, ಫೇಸ್​ಬುಕ್ ಹ್ಯಾಕ್ ಮಾಡಿ ಹಣ ಕೇಳುವುದು, ಬ್ಯಾಂಕ್​ನಿಂದ ಕರೆ ಮಾಡಿದ್ದೇವೆ ಎಂದು ಹೇಳಿ ಎಟಿಎಮ್​​ ಪಾಸ್​ವರ್ಡ್​ ಕೇಳುವುದು. ಖಾಸಗಿ ಮಾಹಿತಿಗಳನ್ನು ಪಡೆದುಕೊಂಡು ವಂಚನೆ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದೀಗ ಆನ್ಲೈಲ್ ಖದೀಮರು ಹೊಸದೊಂದು … Continue reading ಗೂಗಲ್​ ಪೇನಲ್ಲಿ 2 ರೂ. ಪಾವತಿಸಿ 45 ಸಾವಿರ ಕಳ್ಕೊಂಡ ಉದ್ಯೋಗಿ! ಸೈಬರ್ ಕಳ್ಳರ ಹೊಸ ಟೆಕ್ನಿಕ್​ ಕಂಡು ಪೊಲೀಸರೇ ಶಾಕ್​​