ಐಪಿಎಲ್ ಹರಾಜುಗಾರ ಕುಸಿದುಬಿದ್ದಾಗ ಚಾರು ಶರ್ಮಗೆ ಅವಕಾಶ ಒಲಿದುಬಂದಿದ್ದು ಹೇಗೆ?

ಬೆಂಗಳೂರು: ಕಳೆದ ಶನಿವಾರ ಬೆಂಗಳೂರಿನ ಐಟಿಸಿ ಗಾರ್ಡೇನಿಯಾ ಹೋಟೆಲ್‌ನಲ್ಲಿ ಐಪಿಎಲ್ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯುತ್ತಿದ್ದಾಗ ಹರಾಜುಗಾರ ಹ್ಯೂ ಎಡ್‌ಮೀಡ್ಸ್, ಲೋ ಬಿಪಿಯಿಂದಾಗಿ ದಿಢೀರ್ ಕುಸಿದುಬಿದ್ದಿದ್ದರು. ಆ ಕ್ಷಣ ಒಮ್ಮೆಗೆ ಎಲ್ಲರೂ ದಂಗಾಗಿದ್ದರು ಮತ್ತು ಹರಾಜು ಪ್ರಕ್ರಿಯೆಯನ್ನು ಇನ್ನು ಯಾರು ಮುಂದುವರಿಸುವುದು ಎಂದು ಬಿಸಿಸಿಐ ಅಧಿಕಾರಿಗಳು ತಲೆ ಮೇಲೆ ಕೈಯಿಟ್ಟಿದ್ದರು. ಆಗ ಆಪದ್ಬಾಂಧವರಾಗಿ ಬಂದವರೇ ಚಾರು ಶರ್ಮ. ಈ ಸಲದ ಹರಾಜು ಪ್ರಕ್ರಿಯೆಯ ಬಗ್ಗೆ ಯಾವುದೇ ಪೂರ್ವ ಮಾಹಿತಿ ಇಲ್ಲದಿದ್ದರೂ, ಕೊನೇಕ್ಷಣದಲ್ಲಿ ಬಂದು ಯಶಸ್ವಿಯಾಗಿಯೇ 2 … Continue reading ಐಪಿಎಲ್ ಹರಾಜುಗಾರ ಕುಸಿದುಬಿದ್ದಾಗ ಚಾರು ಶರ್ಮಗೆ ಅವಕಾಶ ಒಲಿದುಬಂದಿದ್ದು ಹೇಗೆ?