ಈವರೆಗೆ ನೋಡಿದ್ದು ಕೇವಲ ಟ್ರೈಲರ್: ಸಿನಿಮಾ ಇನ್ನೂ ಬಾಕಿ ಇದೆ ಎಂದ ಪ್ರಧಾನಿ ಮೋದಿ

ನವದೆಹಲಿ: ಹತ್ತು ವರ್ಷಗಳ ನನ್ನ ಆಡಳಿತದಲ್ಲಿ ನೀವು ನೋಡಿರುವುದು ಕೇವಲ ಟ್ರೈಲರ್ ಮಾತ್ರ, ಸಿನಿಮಾ ಇನ್ನೂ ಬಾಕಿ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇದನ್ಈನೂ ಓದಿ:Success Story: ಆ ರೈತನ ಬದುಕನ್ನೇ ಬದಲಿಸಿದ ಐಡಿಯಾ.. 50 ಸಾವಿರ ಬಂಡವಾಳ, 2.50 ಲಕ್ಷ ರೂ.ಆದಾಯ! ಈಗ ಮಾಡಿರುವುದಕ್ಕಿಂತ ಅನೇಕ ಕೆಲಸಗಳು ಮುಂದೆ ಬರಲಿಕ್ಕೆ ಇವೆ. ದೇಶದ ಅಭಿವೃದ್ಧಿಯೇ ನಮ್ಮ ಮೂಲಮಂತ್ರ ಎಂದು ತಿಳಿಸಿದರು. ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ ಅವರು, ಈವರೆಗೆ … Continue reading ಈವರೆಗೆ ನೋಡಿದ್ದು ಕೇವಲ ಟ್ರೈಲರ್: ಸಿನಿಮಾ ಇನ್ನೂ ಬಾಕಿ ಇದೆ ಎಂದ ಪ್ರಧಾನಿ ಮೋದಿ