ಡಿ. 21ರಂದು ಆಗಸ ನೋಡಲು ಸಜ್ಜಾಗಿ: ಗೋಚರಿಸಲಿದೆ ಈ ಶತಮಾನದ ಕೌತುಕಮಯ ದೃಶ್ಯ

ನವದೆಹಲಿ: ಗುರು ಮತ್ತು ಶನಿಗ್ರಹಗಳು ಅಕ್ಕಪಕ್ಕದಲ್ಲಿ ಇರುವಂತೆ ಕಾಣುವ ಅದ್ಭುತ ದೃಶ್ಯ ಡಿ. 21ರಂದು ನಭೋಮಂಡಲದಲ್ಲಿ ಗೋಚರಿಸಲಿದ್ದು, ಅದನ್ನು ಕಣ್ತುಂಬಿಕೊಳ್ಳಲು ಖಗೋಳಾಸಕ್ತರು ಸಜ್ಜಾಗಿದ್ದಾರೆ. ಇದು 400 ವರ್ಷಗಳಿಗೊಮ್ಮೆ ಸಂಭವಿಸುತ್ತದೆ. ಈ ಎರಡೂ ಬೃಹತ್ ಗ್ರಹಗಳು ಸಮೀಪಕ್ಕೆ ಬಂದಿರುವುದನ್ನು ಭೂಮಿಯಿಂದ ಬರಿಗಣ್ಣಿನಿಂದ ನೋಡಲು ಡಿ. 21ರಂದು ಸಾಧ್ಯವಾಗಲಿದೆ. ಅದಲ್ಲದೆ ಟೆಲಿಸ್ಕೋಪ್, ಬೈನಾಕ್ಯುಲರ್‌ನಿಂದ ನೋಡಿದರೆ ಇನ್ನಷ್ಟು ಸ್ಪಷ್ಟವಾಗಿ ಈ ಗ್ರಹಗಳ ಸಾಮೀಪ್ಯ ಗೋಚರಿಸಲಿದೆ. ಇದನ್ನೂ ಓದಿರಿ ಸೆಕ್ಸ್​ ಮಾಡುವಾಗ ಪ್ರಜ್ಞೆ ತಪ್ಪಿದಳು, ನಾನು ಕೊಲೆ ಮಾಡಿಲ್ಲ… ಎಂದು ಕಣ್ಣೀರಿಟ್ಟ ಆರೋಪಿ ಅಂದು … Continue reading ಡಿ. 21ರಂದು ಆಗಸ ನೋಡಲು ಸಜ್ಜಾಗಿ: ಗೋಚರಿಸಲಿದೆ ಈ ಶತಮಾನದ ಕೌತುಕಮಯ ದೃಶ್ಯ