ತೆರೆ ಮೇಲೆ ರಾರಾಜಿಸಲಿದ್ದಾರೆ ‘ಜೂನಿಯರ್’ ಜನಾರ್ದನ ರೆಡ್ಡಿ; ಕಿರೀಟಿ ಹೊಸ ಸಿನಿಮಾ ಟೈಟಲ್​ ಲಾಂಚ್..

ಬೆಂಗಳೂರು: ಜೂನಿಯರ್ ಜನಾರ್ದನ ರೆಡ್ಡಿ ಅರ್ಥಾತ್ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಪುತ್ರ ಕಿರೀಟಿ ಚಿತ್ರರಂಗಕ್ಕೆ ಪ್ರವೇಶಿಸಿರುವುದು, ಅವರ ಚೊಚ್ಚಲ ಸಿನಿಮಾ ಮೂಡಿ ಬರುತ್ತಲಿರುವುದೆಲ್ಲ ಈಗಾಗಲೇ ಗೊತ್ತಿರುವ ವಿಷಯವೇ. ಆದರೆ ಕಿರೀಟಿಯ ಪ್ರಪ್ರಥಮ ಸಿನಿಮಾದ ಶೀರ್ಷಿಕೆ ಯಾವುದಿರಬಹುದು ಎಂಬ ಕುತೂಹಲ ಕೌತುಕವಾಗಿಯೇ ಉಳಿದಿತ್ತು. ಆದರೆ ಅದೀಗ ಅನಾವರಣಗೊಂಡಿದೆ. ಅದ್ದೂರಿಯಾಗಿ ಸೆಟ್ಟೇರಿ ಚಿತ್ರೀಕರಣಕ್ಕೆ ಹೊರಟ ಚಿತ್ರತಂಡ ಹೀರೋ ಇಂಟ್ರೊಡಕ್ಷನ್ ವಿಡಿಯೋ ಬಿಡುಗಡೆ ಮಾಡಿತ್ತೇ ಹೊರತು ಸಿನಿಮಾ ಟೈಟಲ್ ರಿವೀಲ್ ಮಾಡಿರಲಿಲ್ಲ. ಕಿರೀಟಿ ಮೊದಲ ಚಿತ್ರದ ಟೈಟಲ್ ಏನಿರಬಹುದು, … Continue reading ತೆರೆ ಮೇಲೆ ರಾರಾಜಿಸಲಿದ್ದಾರೆ ‘ಜೂನಿಯರ್’ ಜನಾರ್ದನ ರೆಡ್ಡಿ; ಕಿರೀಟಿ ಹೊಸ ಸಿನಿಮಾ ಟೈಟಲ್​ ಲಾಂಚ್..