ಸೂಕ್ತ ತೀರ್ಪು ಕೊಡಲೆಂದೇ ಕೌನ್ಸೆಲಿಂಗ್‌ ಪಡೆಯಲು ನ್ಯಾಯಾಧೀಶರ ನಿರ್ಧಾರ; ಇದಕ್ಕೆಲ್ಲ ಕಾರಣ ಆ ಸಲಿಂಗಕಾಮಿ ಜೋಡಿ!

ಚೆನ್ನೈ: ಒಮ್ಮೊಮ್ಮೆ ವಿಷಯದ ಪರವಾಗಿ ಸರಿಯಾದ ವಾದ ಮಂಡಿಸಲು ವಕೀಲರು ಗಂಭೀರ ಅಧ್ಯಯನಕ್ಕೆ ಮುಂದಾಗುವುದನ್ನು ಕೇಳಿದ್ದೇವೆ, ಅದು ಸರ್ವೇ ಸಾಮಾನ್ಯ ಕೂಡ. ಆದರೆ ಇಲ್ಲೊಂದು ಪ್ರಕರಣದಲ್ಲಿ ನ್ಯಾಯಾಧೀಶರೊಬ್ಬರು ಸೂಕ್ತ ತೀರ್ಪು ನೀಡುವ ಸಲುವಾಗಿ ಮನಶಾಸ್ತ್ರಜ್ಞರಿಂದ ಕೌನ್ಸೆಲಿಂಗ್‌ಗೆ ಒಳಗಾಗಲು ನಿರ್ಧರಿಸಿದ್ದಾರೆ. ಅಂದಹಾಗೆ ಇಷ್ಟಕ್ಕೆಲ್ಲ ಕಾರಣ ಆ ಸಲಿಂಗಕಾಮಿ ಜೋಡಿ. ಸಲಿಂಗಕಾಮಿ ಯುವತಿಯರಿಬ್ಬರು ಜೊತೆಗೆ ಜೀವನ ಸಾಗಿಸುವ ಸಲುವಾಗಿ ಮನೆ ಬಿಟ್ಟು ಬಂದು ಚೆನ್ನೈನಲ್ಲಿ ನೆಲೆಸಿದ್ದಾರೆ. ಆದರೆ ಇದಕ್ಕೆ ತಮ್ಮ ಮನೆಯವರು ಆಕ್ಷೇಪ ಹೊಂದಿದ್ದು, ಅವರಿಂದ ಏನೂ ತೊಂದರೆ ಆಗದಂತೆ … Continue reading ಸೂಕ್ತ ತೀರ್ಪು ಕೊಡಲೆಂದೇ ಕೌನ್ಸೆಲಿಂಗ್‌ ಪಡೆಯಲು ನ್ಯಾಯಾಧೀಶರ ನಿರ್ಧಾರ; ಇದಕ್ಕೆಲ್ಲ ಕಾರಣ ಆ ಸಲಿಂಗಕಾಮಿ ಜೋಡಿ!