ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ 12ನೇ ತರಗತಿ ಪಾಸ್ ಆದ ಮುಂಬೈ ಆಟೋ ಚಾಲಕ, ಹೇಗಿದೆ ಗೊತ್ತಾ ಇವರ ದಿನಚರಿ…

ಮುಂಬೈ: ಷೇರು ಮಾರುಕಟ್ಟೆ ವಿಶೇಷ ಹೂಡಿಕೆಯ ಸಾಧನವಾಗಿದೆ. ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಲಕ್ಷ ಕೋಟಿ ರೂಪಾಯಿಗಳ ವಹಿವಾಟು ನಡೆಯುತ್ತದೆ. ಈ ಅವಧಿಯಲ್ಲಿ ಕೆಲವರು ಲಾಭ ಗಳಿಸಿದರೆ, ಕೆಲವರು ನಷ್ಟವನ್ನೂ ಅನುಭವಿಸುತ್ತಾರೆ. ಈ ನಡುವೆ ಕನಸಿನ ನಗರಿ ಎಂದೇ ಖ್ಯಾತಿ ಪಡೆದಿರುವ ಮುಂಬೈನಲ್ಲಿ ಆಟೋ ಚಾಲಕನೊಬ್ಬ ಚರ್ಚೆಗೆ ಗ್ರಾಸವಾಗಿದ್ದಾರೆ. ಅವರ ಹೆಸರು ವಿಶಾಲ್ ಪೈಕ್ರಾವ್. ಕೆಲವು ವರದಿಗಳ ಪ್ರಕಾರ, ವಿಶಾಲ್ ಆಟೋ ಓಡಿಸುವುದರ ಜೊತೆಗೆ ಷೇರು ಮಾರುಕಟ್ಟೆಯಲ್ಲೂ ವ್ಯಾಪಾರ ಮಾಡುತ್ತಾರೆ. “ನಾನು ಬೆಳಗ್ಗೆ 8.30 ರ ಸುಮಾರಿಗೆ ಆಟೋದೊಂದಿಗೆ ಮನೆಯಿಂದ … Continue reading ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ 12ನೇ ತರಗತಿ ಪಾಸ್ ಆದ ಮುಂಬೈ ಆಟೋ ಚಾಲಕ, ಹೇಗಿದೆ ಗೊತ್ತಾ ಇವರ ದಿನಚರಿ…