ಕಮಲ ಹ್ಯಾರಿಸ್​ ಪತಿಯ ತುಟಿಗೆ ಚುಂಬಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಪತ್ನಿ! ವಿಡಿಯೋ ವೈರಲ್​

ವಾಷಿಂಗ್ಟನ್​: ಅಮೆರಿಕದ ಪ್ರಥಮ ಮಹಿಳೆ ಜಿಲ್​ ಬೈಡೆನ್​ ಅವರು ಉಪಾಧ್ಯಕ್ಷೆ ಕಮಲ ಹ್ಯಾರಿಸ್ ಅವರ ಪತಿ​ ಡೌಗ್ ಎಂಹಾಫ್ ಅವರ ತುಟಿಗೆ ಚುಂಬಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ. ಮಂಗಳವಾರ ನ್ಯಾಷನಲ್​ ಕ್ಯಾಪಿಟಲ್​ನಲ್ಲಿ ಅಧ್ಯಕ್ಷ ಜೋ ಬೈಡೆನ್​ ತಮ್ಮ ಎರಡನೇ ಸ್ಟೇಟ್​ ಆಫ್​ ಯೂನಿಯನ್​ ಭಾಷಣ ಮಾಡಿದರು. ಇದಕ್ಕೂ ಮುನ್ನ ಉಪಾಧ್ಯಕ್ಷೆ ಕಮಲ ಹ್ಯಾರಿಸ್​ ಪತಿ ಡೌಗ್​ ಎಂಹಾಫ್​ ಅವರ ತುಟಿಗೆ ಜೋ ಬೈಡೆನ್​ ಅವರ ಪತ್ನಿ ಜಿಲ್​ ಬೈಡೆನ್​, ಚುಂಬಿಸಿದರು … Continue reading ಕಮಲ ಹ್ಯಾರಿಸ್​ ಪತಿಯ ತುಟಿಗೆ ಚುಂಬಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಪತ್ನಿ! ವಿಡಿಯೋ ವೈರಲ್​