ಕಾಬುಲ್ ಮೇಲೆ ಮತ್ತೊಂದು ಆತಂಕವಾದಿ ದಾಳಿ ಸಾಧ್ಯತೆ: ಜೋ ಬಿಡೆನ್​

ವಾಷಿಂಗ್ಟನ್​/ಕಾಬುಲ್: ತಾಲಿಬಾನ್​ ಆಕ್ರಮಿತ ಅಫ್ಘಾನಿಸ್ತಾನವನ್ನು ತೊರೆದು ಬೇರೆ ದೇಶಗಳಲ್ಲಿ ಆಶ್ರಯ ಪಡೆಯಲು ತೆರವು ವಿಮಾನಗಳನ್ನೇರಲು ನೂಕುನುಗ್ಗಲುಂಟಾಗಿರುವ ಕಾಬುಲ್​ ವಿಮಾನ ನಿಲ್ದಾಣದಲ್ಲಿ ಮುಂದಿನ 24 ರಿಂದ 36 ಗಂಟೆಗಳಲ್ಲಿ ಎರಡನೇ ಆತಂಕವಾದಿ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್​ ತಿಳಿಸಿದ್ದಾರೆ. ತಾಲಿಬಾನ್​ ಆಡಳಿತಕ್ಕೆ ಹೆದರಿ ದೇಶ ತೊರೆಯುತ್ತಿರುವ ಜನರನ್ನು ತೆರವುಗೊಳಿಸುವ ಕಾರ್ಯವನ್ನು ಅಮೇರಿಕ ಮುಂದುವರಿಸಿದೆ. ಭಾರತಾದಿ ದೇಶಗಳು ತನ್ನ ನಾಗರೀಕರನ್ನು ಅಲ್ಲಿಂದ ತಂತಮ್ಮ ದೇಶಕ್ಕೆ ವಾಪಸ್​ ಕರೆತರುವ ಪ್ರಯತ್ನದಲ್ಲಿ. ಈ ಸಂದರ್ಭದಲ್ಲಿ ಹೆಚ್ಚು … Continue reading ಕಾಬುಲ್ ಮೇಲೆ ಮತ್ತೊಂದು ಆತಂಕವಾದಿ ದಾಳಿ ಸಾಧ್ಯತೆ: ಜೋ ಬಿಡೆನ್​