ಇದು ಜಾಬ್​ ಟೆರರಿಸಂ! ಗ್ರಾಹಕರು ಸೇವಿಸುವ ಮದ್ಯದಲ್ಲಿ ತನ್ನದೇ ರಕ್ತ ಮಿಶ್ರಣ ಮಾಡಿದ ಪರಿಚಾರಿಕೆ

ಟೋಕಿಯೋ: ಜಪಾನ್​ನ ಕೆಫೆಯ ಪರಿಚಾರಿಕೆಯೊಬ್ಬಳು ಗ್ರಾಹಕರ ಮದ್ಯದಲ್ಲಿ ತನ್ನ ರಕ್ತವನ್ನು ಮಿಶ್ರಣ ಮಾಡಿಕೊಟ್ಟಂತಹ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ರಕ್ತ ಮಿಶ್ರಣ ಮಾಡಿರುವು ಗೊತ್ತಾಗುತ್ತಿದ್ದಂತೆ ಪರಿಚಾರಿಕೆಯನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಒರಿಕಾಕು ಎಂಬ ಪಾನೀಯ ಕೆಫೆ ಹೆಸರು ಮಾಂಡೈಜಿ ಕಾನ್​ ಕೆಫೆ ಡಾಕು. ಈ ಕೆಫೆ ಡಾರ್ಕ್ ಮತ್ತು ಗಾತ್-ಶೈಲಿಯ ಮೇಕಪ್ ಧರಿಸುವ ಪರಿಚಾರಿಕೆಯನ್ನು ನೇಮಿಸಿಕೊಳ್ಳುತ್ತದೆ. ಹಣ್ಣುಗಳು, ವರ್ಣರಂಜಿತ ಸಿರಪ್‌ಗಳ ಜತೆಗೆ ತನ್ನ ಸ್ವಂತ ರಕ್ತವನ್ನು ಬೆರೆಸಿದ ಒರಿಕಾಕು ಎಂಬ ಪಾನೀಯಗಳನ್ನು ಗ್ರಾಹಕರಿಗೆ ತಯಾರಿಸಿದ ಅಪರಿಚಿತ ಪರಿಚಾರಿಕೆಯನ್ನು … Continue reading ಇದು ಜಾಬ್​ ಟೆರರಿಸಂ! ಗ್ರಾಹಕರು ಸೇವಿಸುವ ಮದ್ಯದಲ್ಲಿ ತನ್ನದೇ ರಕ್ತ ಮಿಶ್ರಣ ಮಾಡಿದ ಪರಿಚಾರಿಕೆ