ಭಾರತದಲ್ಲಿ ಹೊಸ ವರ್ಷ 5ಜಿ ಕ್ರಾಂತಿ ಗ್ಯಾರೆಂಟಿ – ಖಾತರಿ ನೀಡಿದ್ರು ಮುಕೇಶ್ ಅಂಬಾನಿ

ನವದೆಹಲಿ: ಭಾರತದಲ್ಲಿ 2021ರ ಜೂನ್ ನಂತರದಲ್ಲಿ 5ಜಿ ಕ್ರಾಂತಿ ನಡೆಯಲಿದೆ. ಜಿಯೋ 5ಜಿ ಸೇವೆ ಆ ಕ್ರಾಂತಿಯ ಹರಿಕಾರನಾಗಿರಲಿದೆ. ಸ್ವದೇಶಿ ನಿರ್ಮಿತ ನೆಟ್​ವರ್ಕ್​, ಹಾರ್ಡ್​ವೇರ್​ ಮತ್ತು ಟೆಕ್ನಾಲಜಿಗಳನ್ನು ಬಳಸಿಕೊಂಡೇ ಇದನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಚೇರ್ಮನ್​ ಮುಕೇಶ್ ಅಂಬಾನಿ ಮಂಗಳವಾರ ಹೇಳಿದ್ದಾರೆ. 2ಜಿ ಸೇವೆ ನಿಲ್ಲಿಸಲು ನೀತಿ ಬೇಕು ! ಜಿಯೋ ಮತ್ತು ಇತರೆ ಸೇವಾ ಪೂರೈಕೆದಾರರಾದ ಭಾರ್ತಿ ಏರ್​​ಟೆಲ್​, ವೊಡಾಫೋನ್, ಐಡಿಯಾ 4ಜಿ ಸೇವೆ ಒದಗಿಸುತ್ತಿವೆ. ಇಷ್ಟಾಗ್ಯೂ ದೇಶದಲ್ಲಿ 2ಜಿ ಬಳಕೆದಾರರ ಸಂಖ್ಯೆ 30 … Continue reading ಭಾರತದಲ್ಲಿ ಹೊಸ ವರ್ಷ 5ಜಿ ಕ್ರಾಂತಿ ಗ್ಯಾರೆಂಟಿ – ಖಾತರಿ ನೀಡಿದ್ರು ಮುಕೇಶ್ ಅಂಬಾನಿ