ಇನ್ನು ಈ 41 ನಗರಗಳಲ್ಲಿ ಜಿಯೋ 5ಜಿ ಲಭ್ಯ! ಹೀಗಿದೆ ಆ ನಗರಗಳ ಪಟ್ಟಿ…

ನವದೆಹಲಿ: ಮಾರ್ಚ್ 21ರಂದು ರಿಲಯನ್ಸ್ ಜಿಯೋ, 16 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ (ಯುಟಿ) 41 ಹೆಚ್ಚುವರಿ ನಗರಗಳಲ್ಲಿ ಟ್ರೂ 5 ಜಿ ಸೇವೆಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿತು. ಈ ನಗರಗಳಲ್ಲಿ 5 ಜಿ ಸೇವೆಗಳನ್ನು ವಿಸ್ತರಿಸಿದ ಮೊದಲ ಟೆಲಿಕಾಂ ಆಪರೇಟರ್ ಜಿಯೋ ಎಂದು ಕಂಪನಿಯು ಘೋಷಿಸಿಕೊಂಡಿದೆ. ಇದನ್ನೂ ಓದಿ: 5ಜಿ ಕಾಲದಲ್ಲೂ ಹಿಂಡಲಗಾ ಜೈಲಿನಲ್ಲಿ 2ಜಿ ಜಾಮರ್! ದೇಶಾದ್ಯಂತ ಲಕ್ಷಾಂತರ ಬಳಕೆದಾರರು ಜಿಯೋ ಟ್ರೂ 5 ಜಿಯನ್ನು ತ್ವರಿತವಾಗಿ ತೆಗೆದುಕೊಳ್ಳುತ್ತಿರುವುದನ್ನು ನೋಡಲು ನಮಗೆ ರೋಮಾಂಚನ ಆಗುತ್ತಿದೆ. ನಮ್ಮ ನೆಟ್ವರ್ಕ್ … Continue reading ಇನ್ನು ಈ 41 ನಗರಗಳಲ್ಲಿ ಜಿಯೋ 5ಜಿ ಲಭ್ಯ! ಹೀಗಿದೆ ಆ ನಗರಗಳ ಪಟ್ಟಿ…