ಅಂತಾರಾಷ್ಟ್ರೀಯ ಪ್ಯಾರಾಬ್ಯಾಡ್ಮಿಂಟನ್ ಆಟಗಾರನ ಕೊಲೆ: ಮಾಜಿ ಪ್ರೇಯಸಿ, ಆಕೆಯ ಗೆಳೆಯ ಅರೆಸ್ಟ್​!

ರಾಂಚಿ(ಜಾರ್ಖಂಡ್): ಅಂತಾರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ಪ್ರಶಾಂತ್ ಕುಮಾರ್ ಸಿನ್ಹಾ ಅವರನ್ನು ಕೊಂದು ಶವವನ್ನು ಜಾರ್ಖಂಡ್‌ನ ಹಜಾರಿಬಾಗ್‌ನ ಛದ್ವಾ ಸೇತುವೆಯ ಕೆಳಗೆ ಎಸೆದ ಆರೋಪದ ಮೇಲೆ ಮಾಜಿ ಗೆಳತಿ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯ ಆಂತರಿಕ ಜಗಳದ ಬಗ್ಗೆ ರಾಧಾ ಮೋಹನ್ ದಾಸ್ ರಿಯಾಕ್ಷನ್! ಪ್ರಶಾಂತ್‌ ಜೊತೆ ತನ್ನ ಸ್ನೇಹವನ್ನು ಕೊನೆಗೊಳಿಸಿದರೂ, ತನ್ನೊಂದಿಗೆ ಇದ್ದ ಫೋಟೋಗಳು ಮತ್ತು ಖಾಸಗಿ ವೀಡಿಯೊಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಕಾರಣ ಆತನಿಗೆ ಅಂತ್ಯ ಕಾಣಿಸಬೇಕಾಯಿತು ಎಂದು … Continue reading ಅಂತಾರಾಷ್ಟ್ರೀಯ ಪ್ಯಾರಾಬ್ಯಾಡ್ಮಿಂಟನ್ ಆಟಗಾರನ ಕೊಲೆ: ಮಾಜಿ ಪ್ರೇಯಸಿ, ಆಕೆಯ ಗೆಳೆಯ ಅರೆಸ್ಟ್​!