ಜೆಇಇ 4ನೇ ಹಂತದ ಪರೀಕ್ಷೆ ಮುಂದೂಡಿಕೆ; ಜುಲೈ 20 ರವರೆಗೆ ನೋಂದಣಿ ಅವಕಾಶ

ನವದೆಹಲಿ : ರಾಷ್ಟ್ರದ ಪ್ರತಿಷ್ಠಿತ ಟೆಕ್ನಾಲಜಿ ಇನ್​ಸ್ಟಿಟ್ಯೂಟ್​ಗಳಿಗೆ ಪ್ರವೇಶ ನೀಡುವ 2021 ರ ಜಾಯಿಂಟ್ ಎಂಟ್ರೆನ್ಸ್ ಮೇನ್ ಎಕ್ಸಾಂ (ಜೆಇಇ ಮೇನ್ 2021)ನ ಎರಡು ಹಂತಗಳ ಪರೀಕ್ಷೆಗಳು ಈಗಾಗಲೇ ಮುಗಿದಿವೆ. ಕರೊನಾ ಕಾರಣದಿಂದ ಮುಂದೂಡಲ್ಪಟ್ಟಿದ್ದ ಮೂರನೇ ಹಂತದ ಪರೀಕ್ಷೆಗಳು ನಿಗದಿಯಂತೆ, ಜುಲೈ 20 ರಿಂದ 25 ರವರೆಗೆ ನಡೆಯಲಿವೆ. ಆದರೆ, ಜುಲೈ 27 ರಿಂದ ಆಗಸ್ಟ್​ 2 ರವರೆಗೆ ನಡೆಯಬೇಕೆಂದು ನಿಶ್ಚಯಿಸಲಾಗಿದ್ದ ನಾಲ್ಕನೇ ಹಂತದ ಪರೀಕ್ಷೆಗಳಿಗೆ ಇದೀಗ ಹೊಸ ದಿನಾಂಕಗಳನ್ನು ನಿಗದಿಪಡಿಸಲಾಗಿದೆ. 4ನೇ ಹಂತದ ಪರೀಕ್ಷೆಗಳು​ ಆಗಸ್ಟ್​ … Continue reading ಜೆಇಇ 4ನೇ ಹಂತದ ಪರೀಕ್ಷೆ ಮುಂದೂಡಿಕೆ; ಜುಲೈ 20 ರವರೆಗೆ ನೋಂದಣಿ ಅವಕಾಶ